ಮಂಗಳೂರು: ತಲಪಾಡಿ ಹಾಗೂ ಕೊಡಿಯಾಲ್ಬೈಲ್ನಲ್ಲಿರುವ ಶಾರದಾ ಪಿಯು ಕಾಲೇಜಿನ 19 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಬರೆಯುವ ಅರ್ಹತೆ ಪಡೆದಿದ್ದಾರೆ.

ಪಿ.ಎಸ್. ಆಯುಷ್, ಶ್ರಾವಲ್ ನಾಯಕ್ ಟಿ, ಆದರ್ಶ್, ಪ್ರಜ್ವಲ್ ಪಿ. ಕಾಮತ್, ಕೆ. ಪ್ರಥಮ್, ಪಾರ್ವತಿ ಸುರೇಶ್, ವರ್ಣಿತಾ ವಿ, ಸೇವಂತಿ, ವಿಕಾಸ್ ಎನ್.ಯು, ಆರ್.ಕೆ. ಅದ್ವಿಕಾ, ಶ್ರೇಯಾ ಬಲ್ಲಾಳ್, ರಚನಾ ಆರ್, ವಿಜಯ್, ಅಜಯ್, ಶ್ರೀಜಲ್ ಮೋಹನ್ ದಾಸ್, ಎಚ್. ಸ್ಕಂದ ರಾವ್, ಆದರ್ಶ್ ಹೆಗ್ಡೆ, ದಿಶಾ ಜಿ, ವೈಭವಿ ಅವರು ಜೆಇಇ ಮೇನ್ಸ್ನಲ್ಲಿ ಉತ್ತಮ ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಫಲಿತಾಂಶ ಕೇಂದ್ರೀಕೃತ ತರಬೇತಿ ವ್ಯವಸ್ಥೆಯೇ ಈ ಯಶಸ್ಸಿನ ಮೂಲ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-29-699113137

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.