ಮೂಡಲಗಿ: ಮೂಡಲಗಿಯ ಎಸ್ಎಸ್ಆರ್ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 88ರಷ್ಟು ಫಲಿತಾಂಶವನ್ನು ದಾಖಲಿಸಿದ್ದು, 47 ಅತ್ಯುತ್ತಮ ಶ್ರೇಣಿ, 169 ಪ್ರಥಮ ಶ್ರೇಣಿ, 59 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿನೋದ ಗಸ್ತಿ ಶೇ 96.33 ಕಾಲೇಜಿಗೆ ಪ್ರಥಮ, ಸಿದ್ದನಗೌಡ ಕೆಂಪಸತ್ತಿ ಶೇ 96 ದ್ವಿತೀಯ ಹಾಗೂ ಪಲ್ಲವಿ ರೆಂಡಾಲೆ ಶೇ 93.50 ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಕಲಾ ವಿಭಾಗ: ವಿನೋದ ಗಸ್ತಿ ಶೇ 90.33, ಅಕ್ಷತಾ ಹೊಸತೋಟ ಶೇ 93.33 ದ್ವಿತೀಯ, ಜ್ಯೋತಿ ಮಾರಾಪೂರ ಶೇ 93.16. ವಾಣಿಜ್ಯ ವಿಭಾಗ: ರಕ್ಷಿತಾ ನಂದಗಾಂವಮಠ ಶೇ 92, ಸುಮಂಗಲಾ ನಾಯ್ಕ ಶೇ 90.66, ಸಂಜನಾ ಕುಂಬಾರ ಶೇ 89.16.

ವಿಜ್ಞಾನ ವಿಭಾಗ: ಸಿದ್ದನಗೌಡ ಕೆಂಪಸತ್ತಿ ಶೇ 95.33, ಪಲ್ಲವಿ ರೆಂಡಾಲ ಶೇ 93.50, ಮಲ್ಲನಗೌಡ ತುಪಾಲೆ ಶೇ 91 ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-21-2094429168

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.