ಮುದ್ದೇಬಿಹಾಳ: ತಾಲ್ಲೂಕಿನ ನಾಗರಬೆಟ್ಟದ ಆಕ್ಸ್ಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಲಕ್ಷ್ಮೀ ಅಡಗಿಮನಿ ವಿಜ್ಞಾನ ವಿಷಯದಲ್ಲಿ ಶೇ 98.6ರಷ್ಟು ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದಿದ್ದಾರೆ.

ಭಾಗ್ಯ ಹೊಸಮನಿ, ನಂದಿತಾ ರೆಡ್ಡಿ ತಲಾ ಶೇ 98.5ರಷ್ಟು ಅಂಕ ಪಡೆದು ರಾಜ್ಯಕ್ಕೆ 7 ನೇ ಸ್ಥಾನ, ಸಂಜನಾ ವಾಸನಗೌಡರ ಶೇ 98.3ರಷ್ಟು ಅಂಕ ಪಡೆದು 8ನೇ ಸ್ಥಾನ ಗಳಿಸಿದ್ದಾರೆ. 900 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆ, 163 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ಒಟ್ಟು ಫಲಿತಾಂಶ ಶೇ 99.06 ಆಗಿದೆ.

ಅದಿತಿ ಸವಣೂರ ಶೇ 98, ಭಾಗ್ಯಲಕ್ಷ್ಮಿ ಶೇ 95.1, ಅಪೇಕ್ಷಾ ಯಲಗೋಡ, ಭಾಗ್ಯಶ್ರೀ, ಗುರುಪ್ರಸಾದ, ಕಮಲಾ ಚವ್ಹಾಣ ಶೇ 97.3ಲಕ್ಷ್ಮೀ ಸಜ್ಜನ, ವರ್ಷಾ ಯರಗಟ್ಟಿ, ಚಿನ್ಮಯಿ ಎನ್., ಗಾಯತ್ರಿ, ಪ್ರಶಾಂತ ಎಲ್., ರಾಜೇಶ್ವರಿ ಬಾಗೇವಾಡಿ, ರಾಜೇಶ್ವರಿ ಕೆ., ಶಿವಾನಿ ಜಮಶೆಟ್ಟಿ, ಸ್ನೇಹಾ ಅಕ್ಕಿ ಶೇ 97.6ರಷ್ಟು ಅಂಕ ಗಳಿಸಿದ್ದಾರೆ ಎಂದು ಸಂಸ್ಥೆಯ ಚೇರ್ಮನ್ ಎಂ.ಎಸ್. ಪಾಟೀಲ, ಆಡಳಿತಾಧಿಕಾರಿಗಳಾದ ಅಮಿತಗೌಡ ಪಾಟೀಲ, ದರ್ಶನಗೌಡ ಪಾಟೀಲ, ಮುಖ್ಯ ವ್ಯವಸ್ಥಾಪಕ ವಿಜಯಕುಮಾರ ಪಾಟೀಲ, ಪ್ರಾಂಶುಪಾಲ ಮುರಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-26-1247007906

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.