ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಎನ್.ಆರ್. ಪಾಟೀಲ ಸ್ವಾತಂತ್ರ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿಯಲ್ಲಿ ಶೇ 83.98 ಫಲಿತಾಂಶ ದಾಖಲಿಸಿದೆ. 16 ವಿದ್ಯಾರ್ಥಿಗಳು ಅತ್ಯು ನ್ನತ ಶ್ರೇಣಿ, 95 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗ: ಕಾಲೇಜಿಗೆ ಮಧು ಕುಳ್ಳೂರ ಶೇ 94 (ಪ್ರಥಮ), ಗೀತಾ ಮೆಳವಂಕಿ ಶೇ 92 (ದ್ವಿತೀಯ) ಹಾಗೂ ದೊಡ್ಡವ್ವಾ ಮರಡಿ ಶೇ 91 (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.

ವಾಣಿಜ್ಯ ವಿಭಾಗ: ಕಾಲೇಜಿಗೆ ಸೃಷ್ಟಿ ಹಟ್ಟಿ ಶೇ 94 (ಪ್ರಥಮ), ಭೂಮಿಕಾ ಸಂಗಾನಟ್ಟಿ ಶೇ 90.83 (ದ್ವಿತೀಯ), ಲಕ್ಷ್ಮಿ ಚಿಮ್ಮಡ ಶೇ 90.50 (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-21-1750379433

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.