ಮೈಸೂರು: ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯಲ್ಲಿ ಇಲ್ಲಿನ ಎನ್ಪಿಎಸ್ ಇಂಟರ್ನ್ಯಾಷನಲ್ ಸ್ಕೂಲ್ನ ಎಲ್ಲ ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶೇ 15 ವಿದ್ಯಾರ್ಥಿಗಳು ಎ 1 ಗ್ರೇಡ್ ಪಡೆದಿದ್ದು, ಮೂವರು ವಿವಿಧ ವಿಷಯಗಳಲ್ಲಿ 100 ಅಂಕ ಗಳಿಸಿದ್ದಾರೆ.

ಕಲಾ ವಿಭಾಗದಲ್ಲಿ ನಿಹಾರಿಕಾ ಎಸ್.ಜಾಧವ್ (ಶೇ 96), ಬಿ.ಅಚಲಾ (ಶೇ 95.2), ಜಿ.ಸೋನಿಕಾ (ಶೇ 92.6), ವಿಜ್ಞಾನ ವಿಭಾಗದಲ್ಲಿ ಪುನೀತ್ ಕಿರಣ್ (ಶೇ 96.4), ಅಭಯ್ ಮಂಜುನಾಥ್ (ಶೇ 94.4), ರಿತೀಶಾ ವಿಂಧ್ಯಾ ರವಿ (ಶೇ 93.8), ಶರುಣ್ ಶಿವಾನಂದ ವೀಣು (ಶೇ 92.6), ಪುನೀತ್ ಅವಲಕ್ಕಿ ಗಂಗಾಧರ್ ( ಶೇ 91.2), ಎಸ್.ವೇಣಿಕಾ (ಶೇ 90.2) ಉತ್ತಮ ಸ್ಥಾನ ಪಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ರಿಯಾಂಶ್ ಗೊಲ್ಡಿ ಲುಕ್ಕಾ (ಶೇ 92.2), ಅರ್ನವ್ ಅಗರ್ವಾಲ್ (ಶೇ 92), ವರ್ಷಾ ಹರ್ಷಾ (ಶೇ 91.2), ಎಸ್.ರೋಹಾನ್ (ಶೇ 90) ಅಂಕ ಗಳಿಸಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-39-2022790446

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.