ಕೆ.ಆರ್.ಪುರ: ಕಗ್ಗದಾಸಪುರದ ನಾರಾಯಣ ಪಿಯು ಕಾಲೇಜಿನ ವಿದ್ಯಾರ್ಥಿನಿ ವೆಂಕಟ ದೀಕ್ಷಿತಾ ಮಲಪಾಡು ಅವರು ಪಿಯು ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಅತಿಹೆಚ್ಚು 596 (ಶೇ 99.3) ಅಂಕ ಪಡೆದು ಕಾಲೇಜಿಗೆ ಪ್ರಥಮ ಹಾಗೂ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ.

ಅನನ್ಯ ಮಂಜುನಾಥ್ 585 (ಶೇ 97.5), ಬನಾಲ ಸಹರ್ಷ 583 (ಶೇ 97.16) ಫಾತಿಮಾ ಹನ್ಶಿದಾ 581 (ಶೇ 96.83), ಕಾಸಿ ಇಂದು ಪ್ರಿಯ 580 (ಶೇ 96.66) ಅಂಕಗಳನ್ನು ಗಳಿಸಿದ್ದಾರೆ.

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಬೆಂಗಳೂರು ಸೆಂಟ್ರಲ್ ಜೋನ್ ಕೋರ್ ಡೀನ್ ಈದಾರ ಉಮಾ ಮಹೇಶ್ವರರಾವ್ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅಸೋಸಿಯೇಟ್ ಡೀನ್ ಶೇಖ್ ನಾಗೂರವಲಿ, ಪ್ರಾಂಶುಪಾಲ ಡಾ.ರಾಮಕೋಟೇಶ್ವರರಾವ್, ಡಿಜಿಎಂ ಶ್ರೀನಿವಾಸ್ ರಾವ್, ಎಜಿಎಂ ಶೇಖರ್ ಬಾಬು, ಸಿಬ್ಬಂದಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-4-693690341

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.