ನೆಲಮಂಗಲ: ಪಟ್ಟಣದ ಹೊಯ್ಸಳ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿ ಎ.ಬಿಂದು ಶೇ 99.5 ಪಡೆಯುವುದರ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ, ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು 36 ವಿದ್ಯಾರ್ಥಿಗಳು ಶೇ 95ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.

ವಿಜ್ಞಾನ ವಿಭಾಗ: ಕೆ.ಎಸ್.ಗನಶ್ರೀ ಶೇ 98.16, ಚಿತ್ರಶ್ರೀ ಶೇ 98, ಎಂ.ನಂದಿತ ಶೇ 97.6, ಎಂ.ಎಸ್. ಮೃದುಲಾ ಶೇ 97.5, ಪಿ.ರಚನಾ ಶೇ 97.5, ಆರ್.ಪುನರ್ವ ಶೇ 97, ಎನ್. ಸ್ನೇಹ ಶೇ 96.83, ದರ್ಶನ್ ಮಂಜುನಾಥ್ ಗೌಡ ಶೇ 96.6, ಕೆ.ವಿ. ಸೃಜನಾ ಶೇ 96.6, ಎಂ.ಡಿ. ಪೂಜಿತಾ ಶೇ 96.5, ಡಿ.ಸಿ. ಚೇತನ್ಗೌಡ ಶೇ 96.3, ಎಂ. ನಂದಿತಾ ಶೇ 96.3, ಬಿ. ಗೌತಮಿ ಶೇ 96.16, ಜಿ.ಹರ್ಷಿತಾ ಶೇ 96, ಎನ್. ಪ್ರಜ್ವಲ್ಗೌಡ ಶೇ 96, ಬಿ.ಎನ್. ಮೋಹಿತ್ ಶೇ 95.83, ಎನ್.ನಿತ್ಯಶ್ರೀ ಶೇ 95.83 ಅಂಕ ಗಳಿಸಿದ್ದಾರೆ.

ವಾಣಿಜ್ಯ ವಿಭಾಗ: ಜಿ.ಪ್ರಾರ್ಥನಾ ಶೇ 99, ರಕ್ಷಾ ಶೇ 98.83, ಎನ್. ಪೃಥ್ವಿಕ್ ಜೈನ್ ಶೇ 98.66, ಆರ್. ಭಾವನಾ ಶೇ 98.16, ವರ್ಷಿಣಿ ಲಲಿತಾರಾಜ್ ಶೇ 98.16, ಆರ್. ಚೈತ್ರ ಶೇ 97.83, ಎಂ. ಪ್ರೀತಿ ಶೇ 97.83, ಕೆ. ಡಿಂಪಲ್ ಶೇ 97.5, ಜಿ.ಪಲ್ಲವಿ ಶೇ 97.83, ಸುಲ್ತಾನಾ ಶೇ 97.83, ಜಿ. ಜೀವಿತಾ ಶೇ 97.33, ನಂದಿತಾ ಶೇ 97.33, ಕೆ.ಬಿ. ರಾಘವೇಂದ್ರ ಶೇ 97.16, ಕೆ. ಊರ್ಮಿಳಾ ಶೇ 97,ಬಿ.ಎಸ್. ವರ್ಷ ಶೇ 96.83, ಚಂಚಲ್ ಶೇ 96.5, ಎಲ್. ರಶ್ಮಿತಾ ಶೇ 96.33, ಎಸ್. ಪ್ರೀತಿ ಶೇ 96.33ರಷ್ಟು ಅಂಕಗಳನ್ನು ಪಡೆದಿದ್ದಾರೆ ಎಂದು ಪ್ರಾಂಶುಪಾಲರಾದ ಕೆ.ವಿ.ಗೌರಿಶಂಕರ್ ಮತ್ತು ಎಚ್.ಆರ್.ಗೋಪಾಲ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-4-44363035

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.