ರಬಕವಿ ಬನಹಟ್ಟಿ: ಇಲ್ಲಿನ ಗುರುಸಂಗವ್ವ ಬಸಪ್ಪ ಕೊಳಕಿ ಸರ್ಕಾರಿ ಪದವಿಪೂರ್ವ ಕಾಲೇಜು ಪಿಯುಸಿ ಪರೀಕ್ಷೆಯಲ್ಲಿ ಶೇ 97.33ರಷ್ಟು ಫಲಿತಾಂಶ ದಾಖಲಿಸಿದೆ.

ಕಲಾ ವಿಭಾಗದಲ್ಲಿ ಶೇ 97.85, ವಾಣಿಜ್ಯ ವಿಭಾಗದಲ್ಲಿ ಶೇ 98.91, ವಿಜ್ಞಾನ ವಿಭಾಗದಲ್ಲಿ ಶೇ 93.33ರಷ್ಟು ಫಲಿತಾಂಶ ಗಳಿಸಿದೆ.

ವಾಣಿಜ್ಯ ವಿಭಾಗದಲ್ಲಿ ವಿನಯ ಆಲಕನೂರ– ಶೇ 96.33, ಅಮೃತಾ– ಶೇ 95.5, ರಾಜು ಮಾದರ– ಶೇ 95.33, ವಿಜ್ಞಾನ ವಿಭಾಗದಲ್ಲಿ ಅನುಶಾ ಶಲವಡಿ– ಶೇ.91.16, ಗಾಯತ್ರಿ ಕದಂ ಶೇ 90.50, ಸ್ನೇಹಾ ಬುರಡಿ ಶೇ 83.60, ಕಲಾ ವಿಭಾಗದಲ್ಲಿ ಅಮೃತಾ ಅಂಬಿ– ಶೇ 98, ಪವಿತ್ರಾ ಸಣ್ಣಕ್ಕಿ– ಶೇ 95, ತುಕರಾಂ ಬೂಸಾನಿ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದ್ದಾರೆ ಎಂದು ಪ್ರಾಚಾರ್ಯೆ ಚಂದ್ರಪ್ರಭಾ ಬಾಗಲಕೋಟ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-19-1268955936

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.