ರಾಣೆಬೆನ್ನೂರು: 2026 ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ ಆರ್ ಟಿ ಇ ಎಸ್ ಕಲಾ, ವಾಣಿಜ್ಯ ವಿಜ್ಞಾನ ಮಹಾವಿದ್ಯಾಲಯದ ಫಲಿತಾಂಶ ಶೇ 95.77 ರಷ್ಟು ಬಂದಿದೆ.

ವಿಜ್ಞಾನ ವಿಭಾಗದಲ್ಲಿ ಸೌಮ್ಯ ಮೈಲಾರ ಶೇ 97 (ಪ್ರಥಮ), ಮಹಮ್ಮದ್ ಅಕ್ರಮ್ ಆರ್ ಶೇ 95.83 (ದ್ವಿತೀಯ) ಹಾಗೂ ಭಾರತಿ ಹಿರೇಗೌಡ್ರ ಶೇ 95.5 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಪವನ್ ಪೂಜಾರ ಶೇ 93.83 (ಪ್ರಥಮ), ಶಿವರಾಜ ಹೊಸಮಠ ಶೇ 92.66 ( ದ್ವಿತೀಯ)ಮತ್ತು ಗಣೇಶ್ ಲಮಾಣಿ ಶೇ 91.33 ( ತೃತೀಯ) ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮೇಘಾ ಕಂಬಳಿ ಶೇ 92.67 ( ಪ್ರಥಮ), ನಾಗರಾಜ ಇಂಗಳಗೊಂದಿ ಶೇ 92 (ದ್ವಿತೀಯ), ಮತ್ತು ಶ್ವೇತಾ ಸಾಲಗೇರಿ ಶೇ 91.66 ತೃತೀಯ ಸ್ಥಾನ ಪಡೆದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-22-1390157802

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.