ಸಕಲೇಶಪುರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಟ್ಟಣದ ಅಚೀವರ್ಸ್ ಪ್ರಜ್ಞಾ ಪಿಯು ಕಾಲೇಜಿನ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದಲ್ಲಿ ಮೊದಲ ಮೂರು ಸ್ಥಾನಗಳನ್ನು ಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಮಿಥಾಲಿ ಶೇ 98, ಬಿ.ಎಚ್. ಶುಭಾ ಶೇ 97, ಸಫ್ರೀನಾ ಶೇ 96 ಅಂಕ ಗಳಿಸಿದ್ದಾರೆ ಎಂದು ಪ್ರಾಂಶುಪಾಲ ಜುಲ್ಫೀಕರ್ ಅಹಮ್ಮದ್ ತಿಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಎಚ್.ಐ. ಅಲ್ಫಿಯಾ ಶೇ 97, ಫೈಝಿಯಾ ಮುಸ್ಕಾನ್ ಶೇ 96, ಮೊಹಮ್ಮದ್ ರಯಾನ್ ಶೇ 96, ಮಲೀಹಾ ಅಶ್ಫಾಖ್ ಶೇ 96, ವಾಣಿಜ್ಯ ವಿಭಾಗದಲ್ಲಿ ಜಿ. ಕಿಶನ್ ಶೇ 96, ಸಿದ್ರಾ ಖಾನಮ್ ಶೇ 96, ಫಾತಿಮಾ ಶೈಮಾ ಶೇ 96, ಎಚ್.ಸಿ. ಮೇಘನಾ ಶೇ 96, ಮಿಸ್ಬಾ ತನ್ಝೀಮ್ ಶೇ 95, ತಸ್ಮಿಯಾ ಶೇ 95, ಆರ್. ರಂಜಿತಾ ಶೇ 95, ಮುಝೈಫಾ ತಾಜ್ ಶೇ 95, ಎಸ್.ಡಿ. ಭಾವನಾ ಶೇ 95, ಬಿ.ಪಿ. ವರ್ಷಾ ಶೇ 95 ಅಂಕ ಗಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-36-137514166

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.