ಸಂಕೇಶ್ವರ: ದುರುದುಂಡೀಶ್ವರ ವಿದ್ಯಾವರ್ದಕ ಸಂಘದ ಪಿ.ಯು.ಸಿ ಕಾಲೇಜಿನ ಫಲಿತಾಂಶವು ಶೇ 100ರಷ್ಟಾಗಿದೆ. ಪರೀಕ್ಷೆಗೆ ಹಾಜರಾದ 569 ವಿದ್ಯಾರ್ಥಿಗಳಲ್ಲಿ 275 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ ಹಾಗೂ 294 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲತಾ ಓಂಕಾರ, ಸೃಷ್ಟಿ ಗೋವಿನಕೊಪ್ಪ ಹಾಗೂ ಶ್ವೇತಾ ಕಳಸನ್ನವರ ಶೇ 97.83 ಅಂಕ ಪಡೆದಿದ್ದಾರೆ. ಶೃತಿ ಚೌಗಲೆ ಶೇ 97.50 ಹಾಗೂ ಸಾನಿಯಾ ಮಕಾನದಾರ ಶೇ 97.33 ಅಂಕ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಕಾವೇರಿ ಪಾಟೀಲ ಶೇ 96.33, ಜ್ಯೋತಿ ಮದಿಹಳ್ಳಿ ಶೇ 95.66 ಹಾಗೂ ಆಶಾ ಹಾಲಟ್ಟಿ ಶೇ 95.16 ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ವಿದ್ಯಾನಂದ ಸೂಜಿ ಶೇ 98, ಅನುಷ್ಕಾ ಪಾಟೀಲ ಶೇ 97.83, ಸಾನಿಕಾ ಶಿಂಧೆ ಶೇ 97.66 ಹಾಗೂ ಉಮೇಹಾಬೀಬ ಮೋಮಿನ ಶೇ 97.66 ಅಂಕ ಪಡೆದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-21-1498565673

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.