ತಾಳಿಕೋಟೆ: ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ವಿವಿಎಸ್ ಮಹಿಳಾ ಪದವಿಪೂರ್ವ ಕಾಲೇಜು ಪಿಯು ಪರೀಕ್ಷೆಯಲ್ಲಿ ಶೇ 96.55 ಫಲಿತಾಂಶ ಬಂದಿದೆ.

174 ವಿದ್ಯಾರ್ಥಿನಿಯರಲ್ಲಿ 44 ಉನ್ನತ ಶ್ರೇಣಿ, 107 ಪ್ರಥಮ ಶ್ರೇಣಿ ಹಾಗೂ 17 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಬಿಂದು ಸಾಸನೂರ ಶೇ 96.83 ಪ್ರಥಮ, ಕಾವ್ಯಾ ಬಿದರಕುಂದಿ ಶೇ 96.5 ದ್ವಿತೀಯ, ಲಕ್ಷ್ಮಿ ಪವಾರ ಶೇ 94.83 ತೃತೀಯ ಸ್ಥಾನ ಗಳಿಸಿದ್ದಾರೆ.

ಕಲಾ ವಿಭಾಗದಲ್ಲಿ ಮಂಜುಳಾ ಪೂಲಭಾವಿ ಶೇ 96.33 ಪ್ರಥಮ, ಮಲ್ಲಮ್ಮ ಬಿರಾದಾರ ಶೇ 95.66 ದ್ವಿತೀಯ ಹಾಗೂ ಅಂಬಿಕಾ ವಡ್ಡರ ಶೇ 93.33 ತೃತೀಯ ಸ್ಥಾನ ಗಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-26-399316557

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.