ತಿಪಟೂರು: ಈ ಬಾರಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ92ರಷ್ಟು ಫಲಿತಾಂಶ ಪಡೆದಿದೆ.651 ವಿದ್ಯಾರ್ಥಿಗಳಲ್ಲಿ 598 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 114 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 389 ಪ್ರಥಮ ದರ್ಜೆ, 85 ದ್ವಿತೀಯ ದರ್ಜೆ ಹಾಗೂ 10 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಶೇ95, ವಿಜ್ಞಾನ ವಿಭಾಗದಲ್ಲಿ 88.5ರಷ್ಟು, ಕಲಾ ವಿಭಾಗದಲ್ಲಿ ಶೇ 89.22ರಷ್ಟು ಫಲಿತಾಂಶ ಬಂದಿದೆ.ವಾಣಿಜ್ಯ ವಿಭಾಗದಲ್ಲಿ ರೋಹನ್ ಕೆ.ಎಸ್ 586, ಹೇಮಿಲಾ ಟಿ.ಎಂ.584, ಮೋನಿಕಾ 282 ಅಂಕ, ವಿಜ್ಞಾನ ವಿಭಾಗದಲ್ಲಿ ಮಹೇಶ್ ಬಿ.579, ಪ್ರೀತಮ್ ಕೆ.ಪಿ.576, ವೈ.ಜಿ.ಪ್ರೇರಣ 575 ಹಾಗೂ ಕಲಾ ವಿಭಾಗದಲ್ಲಿ ತನುಶ್ರೀ 564, ಸುಪ್ರಿಯಾ 533, ದರ್ಶನ್ ಡಿ.ಎಸ್ 515 ಅಂಕ ಪಡೆದು ಡಿಸ್ಟಿಂಕ್ಷನ್ ಪಡೆದಿದ್ದಾರೆ.

ರೋಹನ್ ಕೆ.ಎಸ್.ಅರ್ಥಶಾಸ್ತ್ರ, ಹೇಮಿಲಾ ಟಿ.ಎಂ. ವ್ಯವಹಾರ ಅಧ್ಯಯನ, ಮೋನಿಕಾ ವ್ಯವಹಾರ ಅಧ್ಯಯನ, ವೇದಶ್ರೀ ಕನ್ನಡದಲ್ಲಿ ಹಾಗೂ ಮಹೇಶ್ ಬಿ.ಭೌತಶಾಸ್ತ್ರದಲ್ಲಿ, ಪ್ರೀತಮ್ ಕೆ.ಪಿ.ಭೌತಶಾಸ್ತ್ರ, ವೈ.ಜಿ.ಪ್ರೇರಣ ಕನ್ನಡದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ ಎಂದು ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-17-292532125

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.