ಆಲಮೇಲ: ತಾಲ್ಲೂಕಿನ ದೇವರನಾವದಗಿ ಕೆ.ಜಿ.ಗುಗ್ಗರಿ ಸಂಯುಕ್ತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ.

ಪರೀಕ್ಷೆಗೆ ಹಾಜರಾದ ಒಟ್ಟು 74 ವಿದ್ಯಾರ್ಥಿಗಳಲ್ಲಿ ಡಿಸ್ಟಿಂಕ್ಷನ್-39, ಪ್ರಥಮ ಸ್ಥಾನ -33, ದ್ವಿತೀಯ ಸ್ಥಾನದಲ್ಲಿ 2 ಉತ್ತೀರ್ಣ ಹೊಂದಿದ್ದಾರೆ.

ವಿದ್ಯಾರ್ಥಿನಿ ಅಶ್ವಿನಿ ದೊಡ್ಡಮನಿ ಶೇ 97.5 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಶರಣಮ್ಮ ಮಾನಕರ ಶೇ 97.33 ಕಾಲೇಜಿಗೆ ದ್ವಿತೀಯ ಸ್ಥಾನ, ಕುಮಾರಿ ಗಂಗಾಬಾಯಿ ಕರಿಗೋಳ ಮತ್ತು ಸಾವಿತ್ರಿ ಮಣೂರು 96.66 ತೃತೀಯ ಸ್ಥಾನ ಪಡೆದಿದ್ದಾರೆ.

ಕನ್ನಡ - 2, ಇತಿಹಾಸ-3, ರಾಜ್ಯಶಾಸ್ತ್ರ -7, ಶಿಕ್ಷಣ ಶಾಸ್ತ್ರ- 23 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸೇವಾ ಸಮಿತಿ ಪದವಿ ಪೂರ್ವ ಕಾಲೇಜು ಮೋರಟಗಿ ಶೇ 100 ಫಲಿತಾಂಶ

ಡಿಸ್ಟಿಂಕ್ಷನ್ 6, ಪ್ರಥಮ ಶ್ರೇಣಿಯಲ್ಲಿ-70, ದ್ವಿತೀಯ ಶ್ರೇಣಿಯಲ್ಲಿ-25, ತೃತೀಯ ಶ್ರೇಣಿಯಲ್ಲಿ-10 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಮೊದಲ ಸ್ಥಾನವನ್ನು ನವೀನಕುಮಾರ ಕಕ್ಕಳಮೇಲಿ ಶೇ 90 ಅಂಕ ಪಡೆದುಕೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-26-2059541388

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.