ವಿಜಯಪುರ (ದೇವನಹಳ್ಳಿ): ಇಲ್ಲಿನ ಇನ್ಸ್ಪೈರ್ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷಾ ಪಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಕಾಲೇಜಿನ ಕಾರ್ಯದರ್ಶಿ ಬಿ.ಎನ್.ಶ್ರೀನಿವಾಸ್ ತಿಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಡಿ.ಪ್ರಜ್ವಲ್ 589 (98.16) ರಾಜ್ಯಕ್ಕೆ 12ನೇ ರ್ಯಾಂಕ್, ಎಸ್.ಸುಫಿಯಾ 588 (ಶೇ 98) ರಾಜ್ಯಕ್ಕೆ 13ನೇ ರ್ಯಾಂಕ್, ವಿಜ್ಞಾನ ವಿಭಾಗದಲ್ಲಿ ಸಿ.ಚೇತನ 588 (ಶೇ 98) 12ನೇ ರ್ಯಾಂಕ್, ಸಫೀಯಾ ಸದಾಫ್ 585 (ಶೇ 97), ದಯಾನಂದ್ 582 (ಶೇ 97), ವೈ.ಎಂ.ಕೀರ್ತನಾ 582 (ಶೇ 97), ವಿ.ಪಲ್ಲವಿ 582 (ಶೇ 97), ಹುನೈನಾ 580 (ಶೇ 96.6), ಜಿ.ಹರಿಣಿ 577 (96.16), ಯೋಗೇಶ್ 576 (ಶೇ 96) ಅಂಕ, 48 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 24 ಮಂದಿ ಪ್ರಥಮ ಶ್ರೇಣಿ, ವ್ಯವಹಾರ ವಿಷಯದಲ್ಲಿ 14, ಗಣಕ ವಿಜ್ಞಾನದಲ್ಲಿ 6, ಲೆಕ್ಕಶಾಸ್ತ್ರ 3, ಅರ್ಥಶಾಸ್ತ್ರ 3, ಗಣಿತಶಾಸ್ತ್ರ 3, ಭೌತಶಾಸ್ತ್ರದಲ್ಲಿ ಓರ್ವ ವಿದ್ಯಾರ್ಥಿ 100 ಕ್ಕೆ 100 ಅಂಕ ಗಳಿಸಿದ್ದಾರೆ ಎಂದು ಪ್ರಾಂಶುಪಾಲೆ ಎನ್.ಎಸ್. ಶಿಲ್ಪ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-15-631737246

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.