ಯಾದಗಿರಿ: 2025-26ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ಇಲ್ಲಿನ ಸಹ್ಯಾದ್ರಿ ಪದವಿಪೂರ್ವ ವಿಜ್ಞಾನ ಕಾಲೇಜು ಉತ್ತಮ ಸಾಧನೆ ಮಾಡಿದೆ.

ಪರೀಕ್ಷೆಗೆ ಹಾಜರಾದ 245 ವಿದ್ಯಾರ್ಥಿಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 51, ಪ್ರಥಮ ಶ್ರೇಣಿಯಲ್ಲಿ 127, ದ್ವಿತೀಯ ಶ್ರೇಣಿಯಲ್ಲಿ 22 ಹಾಗೂ ತೃತೀಯ ಶ್ರೇಣಿಯಲ್ಲಿ 25 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಕಾಲೇಜಿನ ಭವಾನಿ ಶೇ 97.16, ಸರಸ್ವತಿ ಶೇ 97.16, ಮಂಜುಳಾ ಶೇ.97, ಅಶ್ವಿನಿ 96.5, ವಿಜಯಕುಮಾರ ಶೇ.95, ಇಮ್ರಾನ್ ಶೇ 94.66, ಸರಸ್ವತಿ ಶೇ 94.66, ಶಂಕರ ಶೇ 94.5, ಅಬ್ದುಲ್ ಶೇ 94, ಮೋನಮ್ಮ ಶೇ 93.83, ಸುಪ್ರಿಯಾ ಶೇ 93.5, ಭೀಮಬಾಯಿ ಶೇ 93.3 ಅಂಕಪಡೆದಿದ್ದಾರೆ.

ಮೌನೇಶ ಶೇ 93.3, ಮೊಹಮದ್ ಸಮೀರ್ ಶೇ 93, ಭ್ಯಾಗ್ಯಶ್ರೀ ಶೇ 92.83, ಶಿವಶಂಕರ ಶೇ 92.83, ಶ್ರೇಯಸ್ ಶೇ.92.16, ಅನುರಾಧ ಶೇ 92, ಅನಿತಾ ಶೇ 92, ಸಿಂಚನಾ ಶೇ.92, ಅನಿಲ್ಕುಮಾರ ಶೇ 91.83, ನಂದಿನಿ ಶೇ 91.5, ತನುಬಾಯಿ ಶೇ 91.5, ನೀಲಮ್ ನಾಜ್ ಶೇ 90.6, ಅನ್ನಕೀರ್ತನಾ ಶೇ.90.5, ವಿಶ್ವರಾಧ್ಯ ಶೇ 90.5, ಸಮತಿ ಶೇ 90.33, ಮಂಗಳಾದೇವಿ ಶೇ.90, ಸೃಷ್ಟಿ ಶೇ 90, ಅಮೀನಾ ಸಾದಿಯಾ ಶೇ 90 ಹಾಗೂ ಚೇತನಕುಮಾರ್ ಶೇ 90 ಅಂಕಗಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-30-190181260

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.