ಮುನವಳ್ಳಿ: ಯಕ್ಕುಂಡಿ ಕೆಪಿಎಸ್ ಕಾಲೇಜಿಗೆ ದ್ವಿತೀಯ ಪಿಯುಸಿ ಕಲಾ ಮತ್ತು ವಿಜ್ಞಾನ ವಿಭಾಗದಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ ನಿರ್ಮಲಾ ಬೆನಕಟ್ಟಿ ಶೇ 92, ಸಾನಿಯಾ ಲಾಲೆನ್ನವರ ಶೇ 89.33, ಶಮ್ಶ್ಯಾದ ಲಾಲೆನ್ನವರ ಶೇ 88.50, ರಾಜೇಶ್ವರಿ ಹೊನ್ನೆನ್ನವರ ಶೇ 86, ರಕ್ಷಿತಾ ಶಿರಹಟ್ಟಿಮಠ ಶೇ 84.16, ವಿಜ್ಞಾನ ವಿಭಾಗದಲ್ಲಿ ಗಾಯಿತ್ರಿ ಸುಣಗಾರ ಶೇ 89.50, ಸುಮಯ್ಯಾ ಇಮ್ಮನ್ನವರ ಶೇ 87.50, ನಂದಾ ಬಡಿಗೇರ ಶೇ 83.33, ತೈಸಿನ ಬಾರಿಗಿಡದ ಶೇ 81.16 ಅಂಕ ಪಡೆದಿದ್ದಾರೆಂದು ಪ್ರಾ. ಎ.ಬಿ. ಮಿರಜಕರ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-21-1905278992

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.