ಅಳ್ನಾವರ: ಇಲ್ಲಿನ ಅಳ್ನಾವರ ಶಿಕ್ಷಣ ಸಂಸ್ಥೆಯ ಶ್ರೀಮತಿ ಅನ್ನಪೂರ್ಣ ಚಂದ್ರಶೇಖರಯ್ಯ ಹಿರೇಮಠ ಇಂಗ್ಲಿಷ್ ಮಾಧ್ಯಮ ಶಾಲೆಯ ಎಸ್ಎಸ್ಎಲ್ಸಿ ಫಲಿತಾಂಶ ಶೇ 93.46 ರಷ್ಟು ಆಗಿದೆ.

ಪ್ರತಿಕ್ಷಾ ಮಹೇಶ್ ಚೌಗಲೆ ಶೇ 97.76, ಅನುಷ್ ಉಳವಪ್ಪ ಬಂದಕನವರ ಶೇ 95.04, ಪ್ರಜ್ವಲ್ ಜಗದೀಶ ಪಾಟೀಲ ಶೇ 94.56, ಪ್ರಜ್ವಲ್ ಅಶೋಕ್ ಜೋಡಟ್ಟಿಯವರ ಶೇ 93.92, ವರ್ಷಿತಾ ಧರ್ಮಣ್ಣ ಮಾದರ ಶೇ 91.36, ಕ್ರಿಸ್ಟಿನಾ ಪೀಟರ್ ಮತ್ತು ವರ್ಷಾ ಲಕ್ಷ್ಮಣ ಬಂಡಿವಡ್ಡರ ಶೇ 91.20, ನಾಜೀಯಾ ನಜೀರಸಾಬ್ ದೊಡ್ಡಮನಿ ಶೇ 90.72, ವೈಷ್ಣವಿ ಕಲ್ಲಪ್ಪ ಬೈಲೂರು ಶೇ 90.24, ಪ್ರತಿಕ್ಷಾ ಪ್ರವೀಣ್ ಕಾರೇಕರ ಶೇ 89.06 ಅಂಕ ಪಡೆದಿದ್ದಾರೆ. 19 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 21 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-24-326345869

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.