ಅಳ್ನಾವರ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಪಡೆದ ಪಟ್ಟಣದ ವಿದ್ಯಾರ್ಥಿಗಳನ್ನು ಇಲ್ಲಿನ ಜ್ಞಾನದೀಪ ಶಿಕ್ಷಣ ಸಂಸ್ಥೆ ಹಾಗೂ ಜ್ಞಾನದೀಪ ಟ್ಯುಟೋರಿಯಲ್ಸ್ ವತಿಯಿಂದ ಸನ್ಮಾನಿಸಲಾಯಿತು.

ಮಹಾಲಕ್ಷ್ಮಿ ಗಿರಿಯಪ್ಪನವರ (ಶೇ 98.56), ಸೌಮ್ಯ ಮೀನಗೋಳ (ಶೇ 96.32), ಸ್ನೇಹಲ್ ಕಾಕತ್ಕರ (ಶೇ 95.68), ಸೃಷ್ಟಿ ಕುಬಸದ (ಶೇ 94.56), ದೀಪಾ ಕಾಕತ್ಕರ (ಶೇ 94.40), ಸ್ವಪ್ನ ಮುರಗೋಡ (ಶೇ 94.08), ಪ್ರಜ್ವಲ ಜೋಡಟ್ಟಿಯವರ (ಶೇ 93.92), ಶ್ರೇಯಾ ಹಡಪದ (ಶೇ 92.48), ಕ್ರಿಸ್ಟಿನಾ ಪೀಟರ್ (ಶೇ 91.20), ವೈಷ್ಣವಿ ಬೈಲೂರ (ಶೇ 90.88), ಸಹನಾ ಕುಬಸದ (ಶೇ 90.24) ಹಾಗೂ ವಾತ್ಸಲ್ಯ ಕೌಜಲಗಿ (ಶೇ 90.08) ಅವರನ್ನು ಅಭಿನಂದಿಸಲಾಯಿತು.

ಸಂಸ್ಥೆಯ ಸಂಚಾಲಕ ರುದ್ರೇಶ ಹಡಪದ, ಹೂಲಿಕೇರಿ ಸರ್ಕಾರಿ ಶಾಲೆಯ ಶಿಕ್ಷಕ ಏ.ಕೆ. ಹೋನಗೆಕರ, ಶಿಕ್ಷಕ ಪ್ರೇಮಚಂದ ಪಾಮಡಿ, ಶೀತಲ್ ಹೂಲಿಕೇರಿ, ದೀಪಾ ಕಲ್ಯಾಣಕರ, ಯೋಗೇಶ್ವರಿ ಪಾಟೀಲ, ಪೂರ್ಣಿಮಾ ಸಾವಂತ, ದೀಪಾ ಹಡಪದ, ಮಧು ಮದ್ನಳ್ಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-24-2079766954

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.