ಅರಕಲಗೂಡು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ 97.39ರಷ್ಟು ಫಲಿತಾಂಶ ಬಂದಿದ್ದು ಜಿಲ್ಲೆಯಲ್ಲಿ ನಾಲ್ಕನೇ ಸ್ಥಾನ ದೊರೆತಿದೆ.

ಕಬ್ಬಳಿಗೆರೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿ ಕೆ.ಆರ್. ಸನ 622 ಅಂಕ ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಪಟ್ಟಣದ ಬಿಜಿಎಸ್ ಶಾಲೆ ವಿದ್ಯಾರ್ಥಿ ಭವಿಷ್ಯ 619 ಅಂಕ ಗಳಿಸಿ ದ್ವಿತೀಯ ಹಾಗೂ ಕ್ರಿಸ್ತಜ್ಯೋತಿ ಶಾಲೆಯ ವಿದ್ಯಾರ್ಥಿ ಕೆ. ಲೇಖನ 618 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

19 ಸರ್ಕಾರಿ ಶಾಲೆಗಳು, ಐದು ವಸತಿ ಶಾಲೆಗಳು, ಮೂರು ಅನುದಾನಿತ ಶಾಲೆಗಳು, ನಾಲ್ಕು ಅನುದಾನ ರಹಿತ ಶಾಲೆಗಳು ಶೇ 100 ಫಲಿತಾಂಶ ದಾಖಲಿಸಿವೆ. ಕಾಳೇನಹಳ್ಳಿ, ಅರಕಲಗೂಡು ಕೋಟೆ, ಹೆಬ್ಬಾಲೆ, ಗಂಜಲಗೂಡು, ದೊಡ್ಡಮಗ್ಗೆ, ಅರಕಲಗೂಡು ಬಾಲಕಿಯರ ಪ್ರೌಢಶಾಲಾವಿಭಾಗ , ವಿಜಾಪುರ ಅರಣ್ಯ, ಯಲಗತವಳ್ಳಿ, ಎಚ್. ಕೊಂಗಳಲೆ, ಎಬಿಎಂ ಹಳ್ಳಿ, ಮಲ್ಲಿಪಟ್ಟಣ, ದೊಡ್ಡಬೆಮ್ಮತ್ತಿ, ಕಟ್ಟೇಪುರ, ಹುಲಿಕಲ್ಲು, ಬನ್ನೂರು, ಹಂಡ್ರಂಗಿ, ಕತ್ತಿಮಲ್ಲೇನಹಳ್ಳಿ, ಮೋಕಲಿ ಬಸವಾಪಟ್ಟಣ ಕೆಪಿಎಸ್ ಶೇ 100 ಅಂಕ ಗಳಿಸಿದ ಸರ್ಕಾರಿ ಪ್ರೌಢ ಶಾಲೆಗಳು. ಶೇ 100 ಅಂಕ ಗಳಿಸಿದ ವಸತಿ ಶಾಲೆಗಳು: ಹೊನ್ನವಳ್ಳಿ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ, ದೊಡ್ಡಮಗ್ಗೆ ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ, ಮಲ್ಲಿಪಟ್ಟಣ ಮೊರಾರ್ಜಿ ವಸತಿ ಶಾಲೆ, ಬರಗೂರು ಮೊರಾರ್ಜಿ ವಸತಿ ಶಾಲೆ, ಕಬ್ಬಳಿಗೆರೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು.

ಹೊನ್ನವಳ್ಳಿ ಹೇಮಾವತಿ ಪ್ರೌಢಶಾಲೆ, ಬೈಚನಹಳ್ಳಿ ಗ್ರಾಮಾಂತರ ಪ್ರೌಢಶಾಲೆ, ಅಗ್ರಹಾರ ಆದರ್ಶ ಪ್ರೌಢಶಾಲೆ ಶೇ 100 ಅಂಕ ಗಳಿಸಿದ ಅನುದಾನಿತ ಶಾಲೆಗಳಾಗಿವೆ. ಮೋಕಲಿ ವಿಸ್ಡಮ್ ವ್ಯಾಲಿ, ಗುಬ್ಬಿಕ್ರಾಸ್ ಬೇತಲ್ ಪಬ್ಲಿಕ್ ಶಾಲೆ, ಅರಕಲಗೂಡು ರಚನಾ ವಿದ್ಯಾಲಯ, ಕ್ರಿಸ್ತಜ್ಯೋತಿ ಪ್ರೌಢಶಾಲೆ, ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ, ಹಾಗೂ ಅರಕಲಗೂಡು ಬಿಜಿಎಸ್ ಪ್ರೌಢಶಾಲೆ, ರಾಮನಾಥಪುರ ಕುವೆಂಪು ಆಂಗ್ಲ ಮಾಧ್ಯಮ ಶಾಲೆ ಮತ್ತು ಮರಿಯಾನಗರ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆಗೆ ಶೇ 100 ಫಲಿತಾಂಶ ದಾಖಲಿಸಿವೆ. ಕಳೆದ ಸಾಲಿಗೆ ಹೋಲಿಸಿದರೆ 29 ಶಾಲೆಗಳು ಹೆಚ್ಚುವರಿಯಾಗಿ ಶೇ 100 ಫಲಿತಾಂಶ ದಾಖಲಿಸಿವೆ ಎಂದು ಬಿಇಒ ಕೆ.ಪಿ. ನಾರಾಯಣ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-36-2084898893

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.