ಸಂಕೋನಟ್ಟಿ : ಅಥಣಿ ತಾಲ್ಲೂಕಿನ ಸಂಕೋನಟ್ಟಿಯ ವರ್ಧಮಾನ ಶಿಕ್ಷಣ ಸಂಸ್ಥೆಯ ಪರಪ್ಪ ಲಕ್ಷ್ಮಣ ಪಡನಾಡ ಪ್ರೌಢಶಾಲೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 97.29ರಷ್ಟು ಫಲಿತಾಂಶ ಬಂದಿದೆ. ಈ ಶಾಲೆಗೆ ‘ಪ್ರಜಾವಾಣಿ’ ಕೊಡಮಾಡಿದ ‘ದಿಕ್ಸೂಚಿ’ಯಿಂದ ಉತ್ತಮ ಫಲಿತಾಂಶ ಬಂದಿದೆ ಎಂದು ಸಂಸ್ಥೆ ತಿಳಿಸಿದೆ.

ಯಾಸ್ಮಿನ್ ಉಮರ್ಸಾಬ್ ನದಾಫ 613 (ಶೇ 98.08) ಪ್ರಥಮ, ಶ್ರೇಯಾ ಸುರೇಶ್ ಸವದಿ 608 (ಶೇ 97.28) ದ್ವಿತೀಯ, ಶ್ರೀನಿಧಿ ಸಿದ್ದೇಶ್ವರ ಖಡಾಖಡಿ 603 (ಶೇ 96.48) ತೃತೀಯ ಸ್ಥಾನ ಪಡೆದಿದ್ದಾರೆ. ಡಿಸ್ಟಿಂಗ್ಷನ್ನಲ್ಲಿ 28 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 46 ಸೇರಿ ಒಟ್ಟು ತೇರ್ಗಡೆ 108 ಮಕ್ಕಳು ತೇರ್ಗಡೆಯಾಗಿದ್ದಾರೆ ಎಂದು ಮುಖ್ಯ ಶಿಕ್ಷಕ ಎ.ಬಿ. ಪಾಟೀಲ ತಿಳಿಸಿದ್ದಾರೆ. ಸಂಕೋನಟ್ಟಿ ಪಿಡಿಒ ಬೀರಪ್ಪ ಕಡಗಂಚಿ ಅವರು ಪಂಚಾಯಿತಿ ಅನುದಾನದಲ್ಲಿ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾಗುವ ‘ದಿಕ್ಸೂಚಿ’ ಮಾದರಿ ಪ್ರಶ್ನೋತ್ತರಗಳ ಪತ್ರಿಕೆಯನ್ನು ಕೊಡಮಾಡಿದರು. ಇದು ಮಕ್ಕಳ ಸಾಧನೆಗೆ ಪ್ರೇರಣೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-21-1188554763

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.