ಭಾಲ್ಕಿ: ತಾಲ್ಲೂಕಿನ ಚನ್ನಬಸವೇಶ್ವರ ಗುರುಕುಲ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಕರಣ ಶಿವಕುಮಾರ್ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 98.08 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾನೆ ಎಂದು ಪ್ರಾಚಾರ್ಯ ರಂಗಾರೆಡ್ಡಿ ತಿಳಿಸಿದ್ದಾರೆ.

ಪರೀಕ್ಷೆಗೆ ಹಾಜರಾದ 93 ವಿದ್ಯಾರ್ಥಿಗಳಲ್ಲಿ 59 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ, 33 ಪ್ರಥಮ ದರ್ಜೆ, 1 ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದು, ಶಾಲೆಯ ಫಲಿತಾಂಶ ಶೇ 100ರಷ್ಟು ಆಗಿದೆ.

ಅರ್ಪಿತ ನಾಗಪ್ಪ, ಶ್ರೀಶೈಲ ಲಕ್ಷ್ಮಣ ಶೇ 97.60 , ವರುಣ ಸಂತೋಷ (ಶೇ 97.28), ಸರ್ವೇಶ ಸಂತೋಷ (ಶೇ 97.12), ವಿಷ್ಣು ರಾಮರತ್ನ (ಶೇ 96.96), ಸಂಗಮೇಶ ಪ್ರವೀಣ್ಕುಮಾರ (ಶೇ 96.80), ಅಭಿಷೇಕ ಶಿವಾನಂದ (ಶೇ 96.64), ಪ್ರತಿಭಾ ರಾಜ್ಕುಮಾರ (ಶೇ 96.32), ನಿಖಿಲ್ ಸಂಗಮೇಶ, ರಶ್ಮಿ ರಾಜಶೇಖರ, ಶ್ರೀಶಾಂತ ರಾಜೇಂದ್ರ (ಶೇ 95.68), ಆದಿತ್ಯ ಚಂದ್ರಶೇಖರ, ಲಾವಣ್ಯ ಮಹೇಂದ್ರ ರೆಡ್ಡಿ, ಸಂಜೀತ ರಾವ್ ಯಶವಂತರಾವ್, ವಿಘ್ನೇಶ ಆನಂದ್ ಕುಮಾರ ತಲಾ (ಶೇ 95.36), ಶಾಂಭವಿ ಮಹಾಂತೇಶ (ಶೇ 95.04) ಅಂಕ ಪಡೆದುಕೊಂಡಿದ್ದಾರೆ.

ಸರ್ವೇಶ್ ಜಗನ್ನಾಥ (ಶೇ 94.72), ಶಿವಶಂಕರ ರೆಡ್ಡಿ ನರಸರೆಡ್ಡಿ (ಶೇ 94.40), ದೀಕ್ಷಿತಾ ಶಿವಕುಮಾರ (ಶೇ 94.24), ಗೌರಿಶಂಕರ್ ವಿಜಯಕುಮಾರ, ಪ್ರಜ್ವಲ್ ಅಶೋಕ (ಶೇ 94.08), ಲಕ್ಷ್ಮೀಪುತ್ರ ನಾಗರಾಜ್ (ಶೇ 93.76), ಸಾಧನಾ ರಾಜಕುಮಾರ (ಶೇ 93.28), ವೆಂಕಟೇಶ ಶಶಿಧರ (ಶೇ 93.28), ಪ್ರೀತಿ ರಾಜಕುಮಾರ (ಶೇ 93.12), ಕರಣ ಶ್ಯಾಮರಾವ್ (ಶೇ 92.96), ಅಶ್ವಿನ ಧನರಾಜ (ಶೇ 92.80), ಸಿದ್ದಾಂತ ಸಂತೋಷ (ಶೇ 92.32), ಪಂಕಜ ಆನಂದ (ಶೇ 91.84), ಕೆ.ವಿಕಾಸ ಶಿವಕುಮಾರ (ಶೇ 91.68), ರೋಹಿಣಿ ರಾಜ್ಕುಮಾರ (ಶೇ 91.52), ನಂದನ ಆದರ್ಶ (ಶೇ 90.88), ಓಂಕಾರ ವಿಠಲ (ಶೇ 90.72), ವೇದಾಂತಿ ಗೋಪಾಲ (ಶೇ 90.72), ರಾಜಕುಮಾರ ಚಂದ್ರಕಾಂತ (ಶೇ 90.40), ತ್ರಿಂಬಕೇಶ ಮಹೇಶ (ಶೇ 90.08) ಅಂಕ ಪಡೆದಿದ್ದಾರೆ.

ಕನ್ನಡ ವಿಷಯದಲ್ಲಿ 12 ವಿದ್ಯಾರ್ಥಿಗಳು, ಹಿಂದಿಯಲ್ಲಿ 32, ಸಮಾಜ ವಿಜ್ಞಾನದಲ್ಲಿ 16 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 60 ವಿದ್ಯಾರ್ಥಿಗಳು ಪ್ರತಿಶತ ಅಂಕ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಪಿಯು ಕಾಲೇಜಿನ ಪ್ರಾಚಾರ್ಯ ಬಸವರಾಜ ಮೊಳಕೀರೆ, ಪ್ರಾಚಾರ್ಯ ರಂಗಾರೆಡ್ಡಿ, ಎನ್. ರಾಜು ಶೈಕ್ಷಣಿಕ ಸಂಯೋಜಕ ಶಶಿಕುಮಾರ ನಾಗೂರೆ, ಪ್ರಶಾಂತ ರೆಡ್ಡಿ , ವೀರಶೆಟ್ಟಿ ಹೊಳಸಮುದ್ರೆ ಸೇರಿದಂತೆ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-33-673295893

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.