ಭಾಲ್ಕಿ: ಡೈಮಂಡ್ ಗ್ರುಪ್ ಆಫ್ ಇನ್ಸ್ಟಿಟ್ಯೂಷನ್ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದೆ.

ವಿದ್ಯಾರ್ಥಿ ಆದರ್ಶ ನಾಗೇಶ ಶೇ 98.72 ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದು, ಶಾಲೆಯ 110 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಮಸ್ತಾನವಲಿ ತಿಳಿಸಿದ್ದಾರೆ.

ತೇಜಸ್ವಿನಿ ಪ್ರಕಾಶ ಶೇ 97.76, ಸಾಯಿನಾಥ ವಿಶ್ವನಾಥ ಶೇ 97.60, ಸರಸ್ವತಿ ಮಚಿಂದ್ರ ಶೇ 97.44, ತೇಜಸ್ವಿನಿ ನಿವರ್ತಿ, ವೈಷ್ಣವಿ ಉಮೇಶ ಶೇ 97.28, ಪ್ರಾಪ್ತಿ ದೀಪಕ ಶೇ 97.12, ವೇದಾಂತ ನಿತಿನ್, ವಿಶಾಲ ಸುಧಾಕರ ಶೇ 96.96, ಹರಿಕಿರಣ ಹಣಮಂತ ಶೇ 96.48, ಓಂಶಂಕರ ರಾಮಶೆಟ್ಟಿ, ವಿಘ್ನೇಶ ಶಿವಕುಮಾರ ಶೇ 96.32, ದಿವ್ಯಾ ಪ್ರಮೋದ, ನಂದಿನಿ ಪ್ರಭು, ಅರ್ಪಿತಾ ಮಹೇಶ ಶೇ 96.16, ಅಮುಲ್ಯ ರಾಚಯ್ಯ, ದಿವ್ಯಾ ಸಂತೋಷ, ರುಚಿಕಾ ಸಂತೋಷ ಶೇ96, ಗಣೇಶ ವಿಶ್ವನಾಥ, ಸಾಕ್ಷಿ ಜ್ಞಾನೋಬಾ ಶೇ 95.68, ಶಿವಕುಮಾರ ಅಶೋಕ ಶೇ 95.52, ಉದಯಕುಮಾರ ನಾಗನಾಥ ಶೇ 95.36, ಸಾಕ್ಷಿ ನಾರಾಯಣ, ಅಂಕಿತ ಶಿವರಾಜ ಶೇ 95.20 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ವಿನಿತ ತಾನಾಜಿ, ಪ್ರಜಕ್ತಾ ಸಂತೋಷ, ರತಿಕ ವಿರೇಶಕುಮಾರ ಶೇ 94.88, ಸಿದ್ಧಿ ವಿಜಯಕುಮಾರ ಶೇ 94.40, ನಿಶಾ ಬಸವರಾಜ, ಉಜ್ವಲ ಉಮೇಶ, ವರ್ಷಾ ಸತೀಶ ಶೇ 94.08 ಅಂಕ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ವೈ.ಮಾಧವರಾವ್, ಅಧ್ಯಕ್ಷ ಮಸ್ತಾನವಲಿ, ಮುಖ್ಯಶಿಕ್ಷಕ ಧನರಾಜ ನೀಲಂಗೆ , ಕಾರ್ಯದರ್ಶಿ ಶೇಖ್ ಗೌಸಿಯಾ, ಮುಖ್ಯ ಆಡಳಿತಾಧಿಕಾರಿ ಅಶ್ವಿನ ಭೋಸ್ಲೆ, ಆಡಳಿತಾಧಿಕಾರಿಗಳಾದ ರಾಮ ಕನಸೆ, ಸುಜಾತಾ ಪಾಟೀಲ, ಸ್ವಪ್ನಾಲಿ ಖಾಶೆಂಪುರೆ ಹರ್ಷ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-33-1208134297

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.