ಭಾಲ್ಕಿ: ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಸತಿ ಪ್ರೌಢಶಾಲೆಯ ವಿದ್ಯಾರ್ಥಿ ಆನಂದ ಪಾಂಡುರಂಗ ಪವಾರ್ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಷಯದಲ್ಲಿ 99 ಅಂಕ ಹೊರತುಪಡಿಸಿ, ಉಳಿದ ಐದು ವಿಷಯಗಳಲ್ಲಿ ಪ್ರತಿಶತ ಅಂಕ ಗಳಿಸಿ ಅಮೋಘ ಸಾಧನೆ ಮಾಡಿದ್ದಾರೆ.

ಪರೀಕ್ಷೆಗೆ ಹಾಜರಾದ ಎಲ್ಲ 294 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶಾಲೆ ಶೇ 100ರಷ್ಟು ಫಲಿತಾಂಶ ಗಳಿಸಿದೆ ಎಂದು ಮುಖ್ಯಶಿಕ್ಷಕ ಮಹೇಶ ಮಹಾರಾಜ್, ಎಸ್ಎಸ್ಎಲ್ಸಿ ಸಂಯೋಜಕ ಪ್ರವೀಣ ಖಂಡಾಳೆ ತಿಳಿಸಿದ್ದಾರೆ.

ವಿದ್ಯಾರ್ಥಿಗಳಾದ ಅಜಯಕುಮಾರ ಸಂತೋಷ ಶೇ 99.20, ಶಿವಂ ಸತೀಶ ಶೇ 98.88, ಸ್ಫೂರ್ತಿ ಸಂತೋಷ ಶೇ 98.72, ಪ್ರಿಯಾ ಜಗದೀಶ ಶೇ 98.40, ಸೌರಭ ಚಂದ್ರಕಾಂತ ಶೇ 98.40, ಅಮರ ಚುಡಾಜಿ ಶೇ 98.24, ದರ್ಶನ ಸಂತೋಷಕುಮಾರ ಶೇ 98.08, ನಾಗೇಶ ರಾಜಶೇಖರ ಶೇ 97.92, ಅಭಿಷೇಕ ಶಿವಕುಮಾರ ಶೇ 97.76, ಸುಕನ್ಯಾ ಶಿವಪುತ್ರ ಶೇ 97.76, ಮಂದಾರಾ ಮಲ್ಲಿಕಾರ್ಜುನ ಶೇ 97.60, ಶರಣಬಸವ ಗುರುಲಿಂಗಯ್ಯ ಶೇ 97.60, ಸೌಮ್ಯ ಉಮಾಕಾಂತ ಶೇ 97.44, ಸಮರ್ಥ ಬಸವರಾಜ ಶೇ 97.44, ಶಿವಾನಿ ಸಂತೋಷಕುಮಾರ ಶೇ 97.28, ನಿರಜ್ ರಾಮ ಶೇ 97.12, ಶೇ ಪ್ರೀತಿ ಪರಮೇಶ್ವರ ಶೇ 97.12, ವೈಷ್ಣವಿ ಸಂಜುಕುಮಾರ ಶೇ 96.96, ಅಜಯ ಶಿವಾಜಿ ಶೇ 96.80, ಕಾವ್ಯ ಕರುಣಾಕರ ಶೇ 96.64, ಮೋಹನ ಸಂತೋಷ ಶೇ 96.48, ಪ್ರಶಾಂತ ಮಾರುತೆಪ್ಪಾ ಶೇ 96.48, ವೈಶಾಲಿ ಪಾಂಡುರಂಗ ಶೇ 96.32, ಶಿವಾನಂದ ವಿಷ್ಣುಕಾಂತ ಶೇ 96.16, ರಾಹುಲ್ ಶ್ರೀಕಾಂತ ಶೇ 96 ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಗೋಪಾಲ ದಯಾನಂದ ಶೇ 95.84, ಶ್ರೇಯಾ ಶಿವಶರಣಪ್ಪ ಶೇ 95.36, ಸೃಷ್ಟಿ ಚಂದ್ರಕಾಂತ ಶೇ 95.36, ಸಿಂಚನ್ ಸಂಗಪ್ಪ ಶೇ 95.36, ಆದಿತ್ಯ ಪ್ರಕಾಶ ಶೇ 95.20, ಮಹೇಶ ರಾಜಕುಮಾರ ಶೇ 95.04, ಪ್ರಿಯಾಂಕಾ ನಿಂಗಣ್ಣ ಶೇ 95.04, ಸ್ನೇಹಾ ಲೋಕೇಶ ಶೇ 95.04, ನಂದಿನಿ ಸುನಿಲ್ಕುಮಾರ ಶೇ 94.88, ಜ್ಞಾನೇಶ್ವರ ಬಾಲಾಜಿ ಶೇ 94.72, ಮಲ್ಲಿಕಾರ್ಜುನ ಸೂರ್ಯಕಾಂತ ಶೇ 94.72, ಮುಜಾಕೀರ್ ಹುಸೈನ್ ಎಸ್. ಶೇ 94.72, ರೇಷ್ಮಾ ಮಹಾಲಿಂಗಯ್ಯ ಶೇ 94.72, ರಿತಿಶ್ ಅಂಕುಶ ಶೇ 94.56, ಶ್ರೀನಿಧಿ ಬಸವಪ್ರಭು ಶೇ 94.56, ಶಾಶ್ವತ ಪ್ರಕಾಶ ಶೇ 94.40, ನಿರಂಜನ ನಾಗನಾಥ ಶೇ 94.24, ಪೂಜಾ ವಾಸುದೇವ ಶೇ 94.24, ಸೂರಜ್ ಸಂತೋಷ ಶೇ 94.24, ಅಭಿಷೇಕ ಮಲ್ಲಿಕಾರ್ಜುನ ಶೇ 94.08 ಅಂಕ ಪಡೆದಿದ್ದಾರೆ.

ಅಮರನಾಥ ನೀಲಣ್ಣಾ ಶೇ 93.92, ಕೃಷ್ಣಾ ಜ್ಞಾನೇಶ್ವರ ಶೇ 93.92, ಸುನಿಲ್ ರಾಮ ಶೇ 93.92, ತರುಣಶ್ರೀ ಶರಣಪ್ಪ ಶೇ 93.92, ನಂದಿನಿ ಶಿವಕುಮಾರ ಶೇ 93.76, ವಿರೇಶ ಸೋಮನಾಥ ಶೇ 93.76, ವೀರೇಶ ಅನಿಲ್ಕುಮಾರ ಶೇ 93.76, ದೀಕ್ಷಾ ಗೋವಿಂದ ಶೇ 93.60, ಗಣೇಶ ಬಾಲಾಜಿ ಶೇ 93.60, ಕಿರಣ ನಾಮದೇವ ಶೇ 93.60, ಸಾಧನಾ ಸಂಗಮೇಶ ಶೇ 93.60, ಶೇ ಭಕ್ತಿ ನರೇಶಕುಮಾರ ಶೇ 93.44, ಚನ್ನಬಸವ ರಾಚಪ್ಪಾ ಶೇ 93.44, ನಿಖಿಲ್ ಶಿವಕುಮಾರ ಶೇ 93.28, ಗಣೇಶ ಮಲ್ಲಪ್ಪಾ ಶೇ 93.12, ಓಂಕಾರ ಮಹೇಶ ಶೇ 92.96, ಉದಯ ಸಂತೋಷ ಶೇ 92.96, ಶಿವಾ ಶರಣಪ್ಪ ಶೇ 92.80, ಅನುಜಾ ಶೇಷಾರಾವ್ ಶೇ 92.64, ಅರ್ಪಿತಾ ಸಂಗಶೆಟ್ಟಿ ಶೇ 92.64, ಆಕಾಶ ಸುರೇಶ ಶೇ 92.48, ಹರ್ಷಿತಾ ಮಾರುತಿ ಶೇ 92.48, ವಿಜಯಲಕ್ಷ್ಮಿ ಪ್ರಭು ಶೇ 92.48, ಅಭಿಷೇಕ ನಿವರ್ತಿರಾವ್ ಶೇ 92.16, ಸಾಯಿನಾಥ ಸಂತೋಷ ಶೇ 92.16, ಸಂಗಮೇಶ ಸಂತೋಷಕುಮಾರ ಶೇ 92.16, ಐಶ್ವರ್ಯ ಶಿವಾನಂದ ಶೇ 92, ಸಂಗಮೇಶ ಪ್ರಭುಶೆಟ್ಟಿ ಶೇ 92 ಅಂಕ ಪಡೆದಿದ್ದಾರೆ.

ಭಾಗ್ಯಶ್ರೀ ರೇವಣಸಿದ್ದಪ್ಪಾ ಶೇ 91.84, ವಿಶ್ವಜೀತ ಶಿವಚಂದ ಶೇ 91.84, ಕಾಜಲ್ ಮಡಿವಾಳಪ್ಪ ಶೇ 91.68, ಶ್ರುಜನ್ ರಾಜಪ್ಪಾ ಶೇ 91.68, ಸುದೀಪ ಸತೀಶ ಶೇ 91.68, ದಿವ್ಯಾ ಧನರಾಜ ಶೇ 91.52, ಜೇಮ್ಸ್ ಡೇವಿಡ್ ಶೇ 91.52, ಸಂಜನಾ ಶರಣಬಸಪ್ಪಾ ಶೇ 91.36, ಸಂಜನಾ ಮನೋಜಕುಮಾರ ಶೇ 91.36, ನಿಖಿಲ್ ಸಿದ್ರಾಮೇಶ್ವರ ಶೇ 91.20, ಪವಿತ್ರಾ ವಿಜಯಕುಮಾರ ಶೇ 91.20, ಪ್ರವೀಣ ಕೃಷ್ಣಾ ಶೇ 91.20, ಆನಂದ ರವಿ ಶೇ 91.04, ಶೇ ಹಣಮಂತ ತುಕಾರಾಮ ಶೇ 90.88, ಸುದೀಪ ಪ್ರಭಾಕರ ಶೇ 90.88, ಐಶ್ವರ್ಯ ಹಣಮಂತರಾಯ ಶೇ 90.72, ಸಮರ್ಥ ರಾಜಶೇಖರ ಶೇ 90.56, ಅಜಯ ಅಂಕುಶ ಶೇ 90.40, ಆರಾಧನಾ ಅಂಕುಶ ಶೇ 90.40, ದೀಪಾಲಿ ಬಾಲರೆಡ್ಡಿ ಶೇ 90.40, ಸುಮಿತ್ ರಮೇಶ ಶೇ 90.24, ಶ್ರೇಯಸ್ ಶಿವಾನಂದ ಶೇ 90.08 ಪ್ರತಿಶತ ಅಂಕ ಪಡೆದಿದ್ದಾರೆ.

ಶಾಲೆಯ ಸುಮಾರು 137 ವಿದ್ಯಾರ್ಥಿಗಳು ಅಗ್ರಶೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ ವಿಷಯದಲ್ಲಿ 10, ಇಂಗ್ಲಿಷ್ 08, ಹಿಂದಿ 69, ಗಣಿತ 02, ವಿಜ್ಞಾನ 01, ಸಮಾಜ ವಿಜ್ಞಾನದಲ್ಲಿ 32 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 122 ವಿದ್ಯಾರ್ಥಿಗಳು ಪ್ರತಿಶತ ಅಂಕ ಪಡೆದು ಮೇರು ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವ ರಾಜ ಮೊಳಕೀರೆ, ಮಹೇಶ ಮಹಾರಾಜ್, ಪ್ರವೀಣ ಖಂಡಾಳೆ ಹರ್ಷ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-33-1332250488

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.