ಬ್ಯಾಡಗಿ: ತಾಲ್ಲೂಕಿನ ಮಾಸಣಗಿ ಸರ್ಕಾರಿ ಪ್ರೌಢಶಾಲೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 97.53ರಷ್ಟು ಫಲಿತಾಂಶ ದಾಖಲಿಸಿದೆ.

ಪರೀಕ್ಷೆಗೆ ಹಾಜರಾದ 81 ವಿದ್ಯಾರ್ಥಿಗಳಲ್ಲಿ 79 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 14 ಡಿಸ್ಟಿಂಕ್ಷನ್, 41 ಪ್ರಥಮ ಶ್ರೇಣಿ, 17 ದ್ವಿತೀಯ ಶ್ರೇಣಿ ಹಾಗೂ 7 ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ನವೀನ ಎಸ್ ಹಳ್ಳಿ ಶೇ 96.64, ನವ್ಯ ಬುಳ್ಳಮ್ಮನವರ ಶೇ 95.20, ವಿದ್ಯಾ ಪಡಿಯಣ್ಣನವರ ಶೇ 94.40, ಭೂಮಿಕಾ ಬನ್ನಿಹಟ್ಟಿ ಮತ್ತು ಅಕ್ಷತಾ ಡೋಣಿ ತಲಾ ಶೇ 94.24, ಸಂಜಯ ಮುಳಗುಂದ ಶೇ 92.64, ಕೀರ್ತಿ ಪಾಟೀಲ ಶೇ 91.84 ಹಾಗೂ ಕವಿತಾ ಕಿಡಿಯಪ್ಪಗೌಡ್ರ ಶೇ 90.40ರಷ್ಟು ಅಂಕಗಳನ್ನು ಗಳಿಸಿದ್ದಾರೆ ಎಂದು ಮುಖ್ಯ ಶಿಕ್ಷಕ ಮೋಮಿನ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-22-586057969

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.