ಧಾರವಾಡ: ವಿದ್ಯಾಗಿರಿಯ ಜೆಎಸ್ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ದಾಖಲಿಸಿದೆ.

ದೀಪಾ ಬಡಿಗೇರ (ಶೇ 94.56), ಶ್ವೇತಾ ಹೂಗಾರ (ಶೇ 94.4), ಲಿಖಿತಾ ನಾಯ್ಕ (ಶೇ 94.24), ಸಾಕ್ಷಿ ಕೊಟಬಾಗಿ (ಶೇ 92.48), ದಿವ್ಯಾ ಮದಗುಣಕಿ (ಶೇ 92.48), ಶುಭಂ ಹುಲ್ಲೆಪ್ಪನವರ (ಶೇ 92), ಶ್ರೀಲಕ್ಷ್ಮೀ ಬಿಳೆಕಲ್ (ಶೇ 91.36), ಶ್ವೇತಾ ಬಡಿಗೇರ (ಶೇ 91.2), ಬಸವರಾಜ ಲೋಕೂರ (ಶೇ 91.4), ಸನಾ ಕುಡಚಿ (ಶೇ 91.4), ಭೂಮಿಕಾ ಕಲಬಾವಿ (ಶೇ 90.88), ಪ್ರಿಯಾ ರಾಯಚೂರ (ಶೇ 90.72), ವೇದಾ ಡಂಬಳ (ಶೇ 90.56) ಅಂಕ ಪಡೆದಿದ್ದಾರೆ.

ಸಂಸ್ಥೆಯ ಅಧ್ಯಕ್ಷ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾರ್ಯಾಧ್ಯಕ್ಷ ಡಿ. ವೀರೇಂದ್ರ ಹೆಗ್ಗಡೆ, ಕಾರ್ಯದರ್ಶಿ ಅಜಿತ ಪ್ರಸಾದ, ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಪ್ರಾಚಾರ್ಯೆ ಮೈನಾವತಿ ದಿವಟೆ ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-24-268217774

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.