ಹಿರಿಯೂರು: ನಗರದ ಹುಳಿಯಾರು ರಸ್ತೆಯಲ್ಲಿರುವ ರಾಷ್ಟ್ರೀಯ ಅಕಾಡೆಮಿ ಶಾಲೆ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದಿದ್ದು, ಶೇ 95 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿವರು.

ಕೆ.ಕೃತಿಕಾ 605, ಬಿ.ಸಿ. ಯಶಸ್ 605, ಹಲೀಮಾ ಸಾದಿಯಾ 604, ಎಂ.ಕೃಪಾ 604, ಎನ್.ವಿ. ನೂತನ್ 604, ವಿ.ಸಾಯಿಗ್ರಹೀಶ್ 604, ಶಿವಚರಣ್ 604(96.64), ಪಿ. ದಿಯಾ 603, ಗರ್ವ್ ಜೈನ್ 603, ಎನ್.ಎಂ. ಕವಿನ್ ನಾಗ್ 603, ಜಿ.ಬಿ. ಅನ್ವಿತಾ 602, ಹಫ್ಸಾಫಾತಿಮಾ 602, ಎಂ. ರಿತಿಕಾ 602, ಎಸ್. ಮಿಥುನ್ 601, ಟಿ. ಅಸ್ತಾರೆಡ್ಡಿ 601, ಉಮೈಜಾ ರೆಹಮಾನ್ 601, ಎಚ್.ಆರ್.ಶ್ರಾವ್ಯಶ್ರೀ 598, ಪಿ. ದೀಪಕ್ 596, ಎಚ್.ಕೆ. ಮಾನ್ವಿಗೌಡ 596 ಹಾಗೂ ಎಚ್.ಆರ್. ಪ್ರೀತಮ್ ಅರಸ್ 594 ಅಂಕ ಪಡೆದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-44-1841715332

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.