ದೇವನಗುಂದಿ(ಹೊಸಕೋಟೆ): ದೊಡ್ಡದುನ್ನಸಂದ್ರ ಕ್ರಾಸ್ ಬಳಿಯ ಶ್ರೀ ಶಾರದ ಪ್ರೌಢ ಶಾಲೆ ಸತತ ಆರನೇ ವರ್ಷವು ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಶೇ 100 ರಷ್ಟು ಫಲಿತಾಂಶ ಗಳಿಸಿದೆ ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.

ಪ್ರಸ್ತಕ ಸಾಲಿನಲ್ಲಿ 28 ವಿದ್ಯಾರ್ಥಿಗಳು ಅತ್ಯುತ್ತಮ, 37 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಇಬ್ಬರು ದ್ವಿತೀಯ ಶ್ರೇಣಿಯಲ್ಲಿ ಒಬ್ಬರು ಸಾಮಾನ್ಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಡಿ.ಎಂ.ಅನುಷ್ಕ (619), ಎಸ್ .ಅನುಶ್ರೀ(619), ಎಂ.ಆರ್. ಗೌತಮಿ(619), ಎಸ್.ಎಂ.ಹರ್ಷಿಣಿ(619), ಆರ್.ಎನ್. ತೆಜೇಸ್ವಿನಿ (619), ಎ.ಚರಿತ(614), ಎಸ್.ಸುರದೀಪ್ತಿ (613), ಎಂ.ಸಂಜನ(608), ಶ್ರೀ ಪ್ರಿಯಾ(602), ಜಿ.ರಕ್ಷಾ(588), ಗಣೇಶ್ ಕುಮಾರ್ (586), ವಿ.ಕೆ.ಪೂರ್ವಿ(584), ವಿ.ಪ್ರಾರ್ಥನಾ(582), ಆರ್.ಸಂದ್ಯಾ (581), ಬಿ.ಎ.ಲಕ್ಷ್ಮಿ ಪ್ರಿಯಾ(578), ಆರ್.ಶೈಲಜಾ(577), ಬಿ.ಎಂ. ಹಿಂದು ಶ್ರೀ (573), ಎಲ್.ಕೀರ್ತಿ 563 ಅಂಕ ಪಡೆದಿದ್ದಾರೆ.

ಗಣಿತದಲ್ಲಿ 8, ವಿಜ್ಞಾನದಲ್ಲಿ 4, ಹಿಂದಿಯಲ್ಲಿ ಮೂವರು, ಇಂಗ್ಲಿಷ್ನಲ್ಲಿ ಮೂವರು 100ರಕ್ಕೆ 100 ಅಂಕ, ಕನ್ನಡಲ್ಲಿ ಮೂವರು 125ಕ್ಕೆ 125 ಅಂಕ ಗಳಿಸಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲೆ ಶೋಭಾ ಪಿ ರೆಡ್ಡಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-15-1329582217

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.