ಜಮಖಂಡಿ: ತಾಲ್ಲೂಕಿನ ಗೋಠೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು.

ಸಿಮ್ರಾನ್ ದಸ್ತಗೀರ್ ಟಕ್ಕೋಡ (ಶೇ 98.24), ಅನಿತಾ ಸುಖದೇವ ಗಳವೆ (98.08), ಸ್ನೇಹಾ ಮಲ್ಲಪ್ಪ ಬ್ಯಾಡಗಿ (97.92), ಅನ್ನಪೂರ್ಣ ಸಾಬುಗೌಡ ಪಾಟೀಲ (96.32), ಭವಾನಿ ಅಶೋಕ ಪಾನಶೆಟ್ಟಿ, ಕವಿತಾ ಶ್ರೀಶೈಲ ನನಜಗಿ (96.16), ಸುಂದ್ರಾಬಾಯಿ ರಾಮಣ್ಣ ಬಡಿಗೇರ್ (96), ಕಾರ್ತಿಕ್ ಸಿದ್ಲಿಂಗಪ್ಪ ತೇಲಿ (95.68). ವಿದ್ಯಾ ಹಣಮಂತ ಮೈಗೂರ (95.20), ಶೇ.90ಕ್ಕಿಂತ ಅಧಿಕ ಪಡೆದ ಸೃಷ್ಟಿ ರವೀಂದ್ರ ಮಾಳಶೆಟ್ಟಿ, ಸುರೇಖಾ ರಾಜು ಸವದಿ, ಸಿಮ್ರಾನ್ ಮಸ್ತಾನ್ ನದಾಫ್, ಶ್ರೇಯಾ ಅಶೋಕ ತೇಲಿ, ಮಹೇಶ ಸದಾಶಿವ ಮೈಗೂರ, ಕಾದಂಬರಿ ಪರಮಾನಂದ ಕೌಟೇಕರ, ಭಾಗ್ಯಶ್ರೀ ಶ್ರೀಶೈಲ ನಿಂಗನೂರ ಅವರನ್ನು ಸನ್ಮಾನಿಸಲಾಯಿತು.

ಮಲ್ಲಿಕಾರ್ಜುನ್ ಶಾಸ್ತ್ರಿಗಳು ಮುಖ್ಯಶಿಕ್ಷಕ ವಿ ಪಿ ವಜ್ರಮಟ್ಟಿ, ಎಸ್.ವೈ.ಗುದ್ದನ್ನವರ, ನಜೀರ್ ಸಾಬ್ ಮುಜಾವರ, ಬಸವರಾಜ ಕಾಂಬಳೆ, ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-19-1153846203

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.