ಕಲಬುರಗಿ: ನಗರದ ಆಳಂದ ಕಾಲೊನಿಯ ಅಂಧ ಬಾಲಕರ ಸರ್ಕಾರಿ ವಸತಿಯುತ ಪ್ರೌಢಶಾಲೆಗೆ ಶೇ 100 ಫಲಿತಾಂಶ ಲಭಿಸಿದೆ. ಐದು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಲಕ್ಷ್ಮಿಪುತ್ರ ಶೇ 65.28, ಎಂ.ಡಿ. ಅಯ್ಯಾನ್ ಶೇ 63.52, ಪ್ರಜ್ವಲ್ ಮಲ್ಲಿಕಾರ್ಜುನ ಶೇ 58.24, ಸಣ್ಣ ರಂಗಪ್ಪ ಶೇ 56.48 ಹಾಗೂ ಶರಣಕುಮಾರ ಶೇ 45.08ರಷ್ಟು ಅಂಕ ಪಡೆದು ಅಂಧ ಬಾಲಕರ ಸರ್ಕಾರಿ ವಸತಿಯುತ ಪ್ರೌಢ ಶಾಲೆಯ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಶಾಲೆಯ ಅಧೀಕ್ಷಕ ಸಾಧೀಕ್ ಹುಸೇನ್ ಖಾನ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-34-518267754

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.