ಕಲಬುರಗಿ: ನಗರದ ಶ್ರೀ ದಾಮೋದರ ರಘೋಜಿ ಮೆಮೋರಿಯಲ್ ಶಾಲೆಯು ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯ ಫಲಿತಾಂಶದಲ್ಲಿ ಶೇ 100 ಸಾಧನೆ ಮಾಡಿದೆ.

ಶ್ರೇಯಸ್ ಸಂಗಮೇಶ್ವರ (ಶೇ 91), ವಿಭಾ ನಿರಂಜನ (ಶೇ 87.4), ರಿಷಿಕೇಶ ಗುಂಡಪ್ಪ (ಶೇ 86), ಸಾಕ್ಷಿ ಸಂತೋಷ (ಶೇ 84), ಪಲ್ಲವಿ ಚಂದ್ರಕಾಂತ (ಶೇ 82.6), ಶ್ರೇಯಸ್ ಶರಣಬಸಪ್ಪ (ಶೇ 82.2) ಉತ್ತಮ ಸಾಧನೆ ಮಾಡಿದ್ದಾರೆ.

ವಿಜ್ಞಾನ ವಿಷಯದಲ್ಲಿ ಶ್ರೇಯಸ್ ಸಂಗಮೇಶ್ವರ 100ಕ್ಕೆ 100 ಅಂಕ ಗಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ಡಿ. ರಘೋಜಿ, ಕಾರ್ಯದರ್ಶಿ ಮೀರಾ ರಘೋಜಿ, ಟ್ರಸ್ಟಿಗಳಾದ ಮನೋಶ್ರೀ, ನಂದಿನಿ, ವಿಷ್ಣು ಕೇಲೋಜಿ, ಪ್ರಾಂಶುಪಾಲ ಪ್ರಮೋದ ಎಸ್. ಮಳೇಕರ, ಶಿಕ್ಷಕ ಮತ್ತು ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-34-1176803042

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.