ಕಲಬುರಗಿ: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ರಾಮಮಂದಿರ ವೃತ್ತದ ಕೋಟ ನೂರ(ಡಿ) ರಸ್ತೆಯಲ್ಲಿರುವ ಕಾಯಕ ಫೌಂಡೇಶನ್ನ ವಸತಿ ಪ್ರೌಢಶಾಲೆಗೆ ಶೇ 98.75 ಫಲಿತಾಂಶ ಲಭಿಸಿದೆ.

ವಿದ್ಯಾರ್ಥಿ ಆದಿತ್ಯ ಮೋಹನ್ ಶೇ 96 ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಅಕ್ಷತಾ ಚವ್ಹಾಣ ಶೇ 95, ಶ್ರೇಯಾ ರಾಠೋಡ ಶೇ 93, ಚೇತನ ಬಸವರಾಜ ಶೇ 92, ದಾನೇಶ್ವರಿ ಕಲಶೆಟ್ಟಿ ಶೇ 92, ರಾಹುಲ ಕಲಶೆಟ್ಟಿ ಶೇ 92, ವೈಷ್ಣವಿ ಸಂತೋಷ ಶೇ 92, ಚೈತ್ರಾ ಸಿದ್ಧಾರೂಢ ಶೇ 91, ಭಕ್ತಿ ಪಾಟೀಲ ಶೇ 91, ನವೀನಕುಮಾರ ಗೋಣೆಪ್ಪ ಶೇ 90, ನಿಧಿ ಬಾಲಕೃಷ್ಣ ಶೇ 90, ಶಿವಾ ಜಮಾದರ ಶೇ 90 ಅಂಕಗಳಿಸಿ ಅಗ್ರ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಮೂವರು ವಿದ್ಯಾರ್ಥಿಗಳು ಗಣಿತ, ಒಬ್ಬ ವಿದ್ಯಾರ್ಥಿ ವಿಜ್ಞಾನ, ಐವರು ಕನ್ನಡ, ಇಬ್ಬರು ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷೆ ಸಪ್ನಾ ರೆಡ್ಡಿ ಪಾಟೀಲ, ಸಂಸ್ಥೆ ಸಂಸ್ಥಾಪಕ ಶಿವರಾಜ ಟಿ. ಪಾಟೀಲ, ಸಂಸ್ಥೆಯ ಉಪಸಂಸ್ಥಾಪಕ ಚಂದ್ರಶೇಖರ ಟಿ. ಪಾಟೀಲ, ಪುಷ್ಪಾ ಚಂದ್ರಶೇಖರ ಪಾಟೀಲ ಹಾಗೂ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-34-1185854781

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.