ಕುಳಗೇರಿ ಕ್ರಾಸ್: ಸಮೀಪದ ಕರಡಿಗುಡ್ಡ ಎಸ್.ಎನ್ ಸರ್ಕಾರಿ ಪ್ರೌಢ ಶಾಲೆಯ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಯ ಒಟ್ಟು ಫಲಿತಾಂಶ ಶೇ100 ಆಗಿದೆ ಎಂದು ಮುಖ್ಯಶಿಕ್ಷಕ ಉಜ್ವಲಕಾಂತ ಬಸರಿ ತಿಳಿಸಿದ್ದಾರೆ.

2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಾಗರಾಜ ತುಡಬೀನ -582 ಅಂಕ (ಶೇ 93.12) ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ, ಮಹೇಶ ತುಡಬೀನ –580 ಅಂಕ (ಶೇ 92.80) ದ್ವಿತೀಯ ಸ್ಥಾನ, ಮಂಜುಳಾ ತುಡಬೀನ – 574 ಅಂಕ (ಶೇ 91.84) ತ್ರತೀಯ ಸ್ಥಾನ ಪಡೆದುಕೊಂಡು ಆಯ್ಕೆಯಾಗಿದ್ದಾರೆ.

ಉತ್ತಮ ಅಂಕಗಳನ್ನು ಪಡೆದು ಆಯ್ಕೆಯಾದ ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕ ಉಜ್ವಲಕಾಂತ ಬಸರಿ ಮತ್ತು ಶಾಲಾ

ಸುಧಾರಣಾ ಸಮಿತಿ ಅಧ್ಯಕ್ಷ ಗೂಳಪ್ಪ ಮಣ್ಣೂರ, ಸದಸ್ಯರಾದ ಎಂ.ಎಚ್.ನರಿ, ವೈ.ಎಚ್.ಮಣ್ಣೂರ, ಕನಕಪ್ಪ ಮಣ್ಣೂರ, ಭೀಮಸಿ ಶೆಟ್ಟೆಪ್ಪನವರ, ಮಾರುತಿ ಪೂಜಾರ, ಬಸವರಾಜ ತಳವಾರ, ಫಕ್ಕೀರಪ್ಪ ಖ್ಯಾತನ್ನವರ,

ಫಕ್ಕಿರಪ್ಪ ನರಿ, ಶಂಕ್ರಪ್ಪ ಮಣ್ಣೂರ, ತುಕಾರಾಮ ಹಿರಿ ಯಣ್ಣವರ, ಹನುಮಂತ ದಾಸರ, ಮಲಿಶಾಂತ ಬಿಲೆಬಾಳ ಹಾಗೂ ಸಿಬ್ಬಂದಿ ವರ್ಗದವರು ಸೇರಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-19-802242172

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.