ಚನ್ನಮ್ಮನ ಕಿತ್ತೂರು: ಇಲ್ಲಿನ ವೈಎಸ್ಬಿ ಸ್ಮಾರಕ ಸೆಂಟ್ರಲ್ ಹಿಂದೂ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ರೋಷ್ನಿ ವಿರೂಪಾಕ್ಷ ಎಮ್ಮಿ ಶೇ 99.68 ಅಂಕ ಪಡೆದು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಇದೇ ಶಾಲೆಯ ಅನು ಮಹೇಶ ಮೂಲಿಮನಿ ಶೇ 99.20, ಅಕ್ಷತಾ ಈರಪ್ಪ ಬಣಜಗಿ ಶೇ 97.20, ಮಂಜುನಾಥ ಶಿವಯ್ಯ ಶಿಂದೊಳ್ಳಿಮಠ ಶೇ 97.60, ರಾಧಿಕಾ ಅಡಿವೆಪ್ಪ ಕೋಟೂರ ಶೇ 97.12 ಮತ್ತು ಶ್ರೇಯಸ್ ಅಶೋಕ ಹಿತ್ತಲಮನಿ ಶೇ 96.32 ಅಂಕ ಗಳಿಸಿ ತೇರ್ಗಡೆಯಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-21-137920353

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.