ಕೊಳ್ಳೇಗಾಲ: ಪಟ್ಟಣದ ನಿಸರ್ಗ ವಿದ್ಯಾನಿಕೇತನ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾಗಿದ್ದ 106 ವಿದ್ಯಾರ್ಥಿಗಳು ಪೈಕಿ 105 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ 99.05ರಷ್ಟು ಫಲಿತಾಂಶ ದೊರೆತಿದೆ.

ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ 32 ಅತ್ಯುನ್ನತ ಶ್ರೇಣಿ, 55 ಪ್ರಥಮ ದರ್ಜೆ ಹಾಗೂ 13 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಚಾಮುಂಡೇಶ್ವರಿ ಎಸ್, 616 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಸಂಜೀವಿನಿ 615, ದೀಪ್ತಿ ಪಿ, 611, ಹನ್ಸಿಕಾ ಪಿ.ರಾಜ್ 607, ಸಿಂಚನಾ ಎಸ್, 603, ಶ್ರವಂತ್ 600, ಪ್ರತೀಕ್ಷಾ ಪಿ, 599, ವಿಶ್ವಾಸ್ ಎಂ.ಡಿ, 597, ಚಿರಾಗ್ 593, ಪ್ರಜ್ಞಾ ಎನ್, 584, ಪೂರ್ವಿಕಾ ಜಿ, 583, ಮಾನಸ ಎಂ, 577, ಲೇಖನಾ ಸಿ.ಜೆ, 575, ಹರ್ಷಿತ್ ಎಂ 573, ಪೂರ್ವಿ ಕೆ, 572, ಹರ್ಷಿತಾ ಶೇಖರ್ ಪಿ.ಎಸ್, 571 ನಿಶಾಂತ್ ಬಿ, 571, ಅಂಜು ಆರ್, 571, ನೂತನ್ 566, ಹರ್ಷಿತಾ 565, ಪ್ರಜ್ವಲ್ ಎಸ್, 564 ಅಂಕ ಪಡೆದಿದ್ದಾರೆ.

ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಫಲಿತಾಂಶಕ್ಕೆ ಕಾರಣರಾದ ಶಿಕ್ಷಕರಿಗೆ ಸಂಸ್ಥೆಯ ಅಧ್ಯಕ್ಷ ಎಸ್.ನಾಗರಾಜು, ಕಾರ್ಯದರ್ಶಿ ಡಾ.ಎಸ್.ದತ್ತೇಶ್ ಕುಮಾರ್, ವಿಶೇಷ ಅಧಿಕಾರಿ ದಿನೇಶ್ ಕುಮಾರ್, ಆರ್.ನಾಗಭೂಷಣ್, ಪ್ರಾಂಶುಪಾಲೆ ನೈನಾ ಕ್ಲಾರಿಬಲ್, ಮುಖ್ಯ ಶಿಕ್ಷಕ ಆರ್.ಶಂಕರ, ಸಹ ಮುಖ್ಯ ಶಿಕ್ಷಕಿ ಗಿರಿಜಾ ಲಕ್ಷ್ಮಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-37-1047933981

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.