ಕುಂದಾಪುರ: ಯಡಾಡಿ- ಮತ್ಯಾಡಿಯ ಸುಜ್ಞಾನ ಎಜುಕೇಷನಲ್ ಟ್ರಸ್ಟ್ನ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಶೆಟ್ಟಿ ತಿಳಿಸಿದ್ದಾರೆ.

ಸಂಸ್ಥೆಯ ವಿದ್ಯಾರ್ಥಿನಿ ಸಮೀಕ್ಷಾ 621 ಅಂಕ ಗಳಿಸುವ ಮೂಲಕ ರಾಜ್ಯ ಮಟ್ಟದಲ್ಲಿ 5ನೇ ಸ್ಥಾನ ಪಡೆದುಕೊಂಡಿದ್ದಾಳೆ. ಪರೀಕ್ಷೆಗೆ ಹಾಜರಾದ ಎಲ್ಲ 129 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 100 ಫಲಿತಾಂಶ ದಾಖಲಾಗಿದೆ.

ಶ್ರೇಯಸ್ ಎಸ್. ಚಿಕ್ಕಮಠ 615, ಆಯಿಷ ಆನಾಮ್ 611, ಮನ್ವಿತ್ ಬಿ. 611, ಅಭಿಕ್ಷಾ 610, ಸೂರ್ಯಪ್ರಕಾಶ್ ಬಿ. ಗಾಣಿಗ 610, ನಿವೇದಿತಾ ಚಂದ್ರ ಮೌಳೇಶ್ವರ ಬಾದಾಮಿ 609, ಶ್ರೀಹರಿ ಮನೀಷ್ 607, ಸನ್ವಿತ್ ಜಿ. ಪೂಜಾರಿ 607, ಚಾರ್ವಿ ಪಿ. ಶೆಟ್ಟಿ 605, ಕೌಶಿಕ್ ಶೆಣೈ 600, ಶ್ರೇಯಾ 599, ನಿಹಾರಿಕಾ ರೆಡ್ಡಿ 596, ಸಂಚಿತಾ ಆರ್. ಶೆಟ್ಟಿ 596, ಸಿ.ಎಂ. ಧೀರಜ್ ಗೌಡ 595, ದಶಮಿ 595, ಶ್ರೀಶಾ ಎಸ್. ಶೆಟ್ಟಿ 594, ಪ್ರಜ್ವಲ್ ಎಸ್. ಕುಲಾಲ್ 593, ಬ್ರಾಹ್ಮಿ ಆರ್. ಶೆಟ್ಟಿ 592, ಸಾಯಿನಿಧಿ ಸಿ. ಶೆಟ್ಟಿ 592, ಅನುಜ್ ಈಶ್ವರ್ ಅಂಬಲಿ 591, ಬಿ.ಎ. ಶಾಹಿಲ್ 588, ಎಚ್. ವಿಜಯಾ ಪೈ 588, ಪ್ರತೀಕ್ಷಾ ಮಡಿವಾಳ 588, ಪ್ರಕೃತಿ ಶೆಟ್ಟಿ 586, ಪೃಥ್ವಿ ರಮೇಶ್ ಶಿರೆಣ್ಣವರ್ 586, ಪ್ರಥಮ ಆಚಾರ್ 585, ಪ್ರೀತಮ್ ಕುಲಾಲ್ 585, ವೈಷ್ಣವಿ ಮಾಧವ ಪ್ರಭು 584, ನವ್ಯಶ್ರೀ 583, ಸಂಪತ್ ಶೆಟ್ಟಿ 580 ಅಂಕ ಪಡೆದುಕೊಂಡಿದ್ದಾರೆ.

11 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ, 17 ವಿದ್ಯಾರ್ಥಿಗಳು ಶೇ 95ಕ್ಕಿಂತ ಅಧಿಕ ಅಂಕ ಹಾಗೂ 67 ವಿದ್ಯಾರ್ಥಿಗಳು ಅಧಿಕ ಶ್ರೇಣಿಯ ಅಂಕಗಳನ್ನು ಗಳಿಸಿದ್ದಾರೆ ಎಂದು ಟ್ರಸ್ಟ್ ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಮುಖ್ಯ ಶಿಕ್ಷಕ ಪ್ರದೀಪ್ ಕೆ. ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-28-1080585233

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.