ಕುಣಿಗಲ್: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕು ಶೇ 93.69 ಫಲಿತಾಂಶ ದಾಖಲಿಸಿದೆ. ಸ್ಟೆಲ್ಲಾ ಮೇರೀಸ್ ಶಾಲೆಯ ಚಂದನಾ ಮತ್ತು ಭೈರವಿ 622 ಅಂಕಗಳಿಸಿ ತಾಲ್ಲೂಕಿಗೆ ಪ್ರಥಮ ಮತ್ತು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಮತಾ ಮಣಿ ತಿಳಿಸಿದರು.

ತಾಲ್ಲೂಕಿನಲ್ಲಿ 2,696 (ಬಾಲಕರು 1,511, ಬಾಲಕಿಯರು1,185) ಪರೀಕ್ಷೆ ಬರೆದಿದ್ದು, 2,526 ( ಬಾಲಕರು 1,395, ಬಾಲಕಿಯರು1,131) ಉತ್ತೀರ್ಣರಾಗಿದ್ದಾರೆ. ಪಟ್ಟಣದ ಸರ್ವೋದಯಾ ಶಾಲೆಯ ಹರ್ಷಿತಾ 620, ಷಫಿನಾ ಬಾನು 619, ಕುಣಿಗಲ್ ಜ್ಞಾನಭಾರತಿ ಶಾಲೆಯ ಭೂಮಿಕಾ 619 ಅಂಕ ಪಡೆದಿದ್ದಾರೆ.

ಸರ್ಕಾರಿ ಶಾಲೆಗಳ ಪೈಕಿ ತರೆದಕುಪ್ಪೆಯ ಪುಷ್ಪಲತಾ 614, ಮಹಾತ್ಮಗಾಂಧಿ ಸರ್ಕಾರಿ ಪಿಯು ಕಾಲೇಜಿನ ದರ್ಶನ್ ನಾಯಕ್ 603, ಅಮೃತೂರು ಕೆಪಿಎಸ್ ಹಿಮಾನಿ 603 ಪಡೆದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-17-341686381

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.