ಲಕ್ಷ್ಮೇಶ್ವರ: ತಾಲ್ಲೂಕಿನ ಶಿಗ್ಲಿಯ ಎಸ್.ಎಸ್.ಕೂಡ್ಲಮಠ ಇಂಗ್ಲಿಷ್ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.

ಅನುಶ್ರೀ ಗುಂಡಮಿ (ಶೇ 96.48), ರಕ್ಷಾ ವಡ್ಡರ (ಶೇ 94.88), ಸಹನಾ ಪಾಟೀಲ (ಶೇ 93.76), ಸ್ನೇಹಾ ಮರಾಠೆ (ಶೇ 92.96), ದಿವ್ಯಾ ಹುಲಗೂರ (ಶೇ 91.84), ಸ್ಪಂದನಾ ಡಿ.ಎನ್ (ಶೇ 90.88), ಸಂಜಯ ದುರ್ಗದ (ಶೇ 90.24) ರಷ್ಟು ಅಂಕ ಗಳಿಸಿದ್ದಾರೆ.

ಲಕ್ಷ್ಮೇಶ್ವರ: ತಾಲ್ಲೂಕಿನ ಶಿಗ್ಲಿಯ ಎಸ್.ಎಸ್. ಕೂಡ್ಲಮಠ ಕನ್ನಡ ಮಾಧ್ಯಮ ಶಾಲೆ ಮಕ್ಕಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.

ಗೀತಾ ನವಲೆ (ಶೇ 82.08) ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ರೇಣುಕಾ ವಾಲಿಕಾರ (ಶೇ 80), ಬೇಬಿ ಬಾಳಿಕಾಯಿ (ಶೇ 76), ಸ್ನೇಹಾ ಹೊನ್ನಿಕೊಪ್ಪ (ಶೇ 72.08), ಕೀರ್ತಿ ಗೋದಿ (ಶೇ 72.64), ಕೊಟ್ರಮ್ಮ ಬನ್ನಿಕೊಪ್ಪ (ಶೇ 71.68) ಅಂಕ ಪಡೆದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-23-938799140

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.