ಮಹಾಲಿಂಗಪುರ: ಪಟ್ಟಣದ ಸಿ.ಕೆ.ಚಿಂಚಲಿ ಪ್ರೌಢಶಾಲೆಯು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶೇ 98.41 ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ಶೇ 100 ರಷ್ಟು ಫಲಿತಾಂಶ ಬಂದಿದೆ.

ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ 63 ವಿದ್ಯಾರ್ಥಿಗಳಲ್ಲಿ 62 ವಿದ್ಯಾರ್ಥಿಗಳು ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಎಲ್ಲ 26 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಸೃಷ್ಟಿ ಕುರಡಿಕೇರಿ ಶೇ 98.08 (ಪ್ರಥಮ),

ಲಕ್ಷ್ಮೀ ಹುಕ್ಕೇರಿ ಶೇ 96.32 (ದ್ವಿತೀಯ), ಶೋಭಾ ಹಡಪದ ಶೇ 94.56 (ತೃತೀಯ), ಅಕ್ಷರ ಮಿರ್ಜಿ ಶೇ 93.12, ಧಿರೀಜ್ ಹುಕ್ಕೇರಿ ಶೇ 92.96, ಕಾವ್ಯಾ ಮರಿಯನ್ನವರ ಶೇ 92.08, ಗುರು ಕಲಸೋಲಗಿ ಶೇ 92.16, ಸಾಕ್ಷಿ ಮಲಾಬದಿ ಶೇ 91.52 ರಷ್ಟು ಅಂಕ ಪಡೆದಿದ್ದಾರೆ.

ಇಂಗ್ಲಿಷ್ ಮಾಧ್ಯಮದಲ್ಲಿ ಸಾಗರ ಬಡಿವಾಲ ಶೇ 93.6 (ಪ್ರಥಮ), ಬಿಬಿಆಯಿಶಾ ಚಿಕ್ಕೋಡಿ ಶೇ 93.44 (ದ್ವಿತೀಯ),

ಪ್ರಜ್ವಲ್ ಹಾದಿಮನಿ ಶೇ 93.28 (ತೃತೀಯ), ದೀಪ್ತಿ ಹುಲ್ಯಾಳ ಶೇ 91.68 ರಷ್ಟು ಅಂಕ ಪಡೆದಿದ್ದಾರೆ ಎಂದು ಮುಖ್ಯಶಿಕ್ಷಕ ಸುರೇಶರೆಡ್ಡಿ ಗೋರಬಾಳ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-19-1119070278

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.