ಮೂಡುಬಿದಿರೆ: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದ ಅಗ್ರ 10 ರ್ಯಾಂಕ್ಗಳಲ್ಲಿ ಇಲ್ಲಿನ ಎಕ್ಸಲೆಂಟ್ ಶಾಲೆಯ 9 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದು, ಸತತ 6ನೇ ಬಾರಿ ಶೇ 100 ಫಲಿತಾಂಶ ದಾಖಲಿಸಿದೆ.

ಸಚಿನ್ ಡಿ. ನಾಯ್ಕ್ 622 (4ನೇ ರ್ಯಾಂಕ್), ನಕ್ಷತ್ರ ವಿ. 620 (6ನೇ), ಗಗನ್ ಪಾಟೀಲ್ 618 (8ನೇ), ದೇವಾನಂದ ಹನುಮಂತಗೌಡ ಬಿರಾದಾರ್ 618 (8ನೇ), ಅನ್ಮೋಲ್ ಆರ್. ಪಾಟೀಲ್ 618 (8ನೇ), ಪ್ರತೀಕ್ ಸಂಗ್ರೀಷಿ 617 (9ನೇ), ಸಿ.ಹರಿಪ್ರೀತ್ ವಿ.ಪೈ 616 (10ನೇ), ಆರ್ಯನ್ಕುಮಾರ್ ಹಳ್ಳಿ 616 (10ನೇ), ಆಕಾಂಕ್ಷ್ಎಮ್ಜೈನ್ 616 (10ನೇ) ಅಂಕ ಗಳಿಸಿದ್ದಾರೆ.

23 ಮಂದಿ 610ಕ್ಕಿಂತ ಹೆಚ್ಚು, 45 ಮಂದಿ 600ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. 53 ವಿದ್ಯಾರ್ಥಿಗಳು ಶೇ 95ಕ್ಕಿಂತ ಅಧಿಕ, 112 ಮಂದಿ ಶೇ 90ಕ್ಕಿಂತ ಹೆಚ್ಚು, 151 ಮಂದಿ ಶೇ 85ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಂಸ್ಕೃತದಲ್ಲಿ 45 ಮಂದಿ, ಕನ್ನಡದಲ್ಲಿ 44, ಹಿಂದಿಯಲ್ಲಿ 31, ಗಣಿತದಲ್ಲಿ 11, ಸಮಾಜ ವಿಜ್ಞಾನದಲ್ಲಿ 8 ಮತ್ತು ವಿಜ್ಞಾನ ವಿಷಯದಲ್ಲಿ ಇಬ್ಬರು ಪೂರ್ಣ ಅಂಕ ಗಳಿಸಿದ್ದಾರೆ. ಪ್ರಥಮ ಭಾಷೆ ಇಂಗ್ಲಿಷ್ನಲ್ಲಿ 13 ಮಂದಿ 125ರಲ್ಲಿ 124 ಅಂಕ ಪಡೆದಿದ್ದಾರೆ. 141 ಮಂದಿ ಪೂರ್ಣ ಅಂಕ ಪಡೆದು ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-29-491472815

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.