ಮುಧೋಳ: ನಗರದ ಶಿರಡಿ ಸಾಯಿ ಶಿಕ್ಷಣ ಸಂಸ್ಥೆಯ ಸಾಯಿ ನಿಕೇತನ ಪ್ರೌಢಶಾಲೆ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿಯಲ್ಲಿ ದಾಖಲೆಯ ಫಲಿತಾಂಶ ಪಡೆದಿದ್ದಾರೆ.

ಇಂಗ್ಲಿಷ್ ಮಾಧ್ಯಮದಲ್ಲಿ ವೀಣಾ ಶಿರಗಣ್ಣವರ ಶೇ 98.24 ಅಂಕಗಳನ್ನು ಪಡೆದು ಪ್ರಥಮ ಸ್ಥಾನ, ಸೂನ್ರುತಾ ಬಿಸನಕೊಪ್ಪ ಶೇ 97.92 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ, ಸಿಂಚನಾ ಮಂಟೂರ ಹಾಗೂ ಅಪನಾನ ರಂಗಾಪೂರ ಶೇ 97.12 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ಇಂಗ್ಲಿಷ್ ಮಾಧ್ಯಮದಲ್ಲಿ 25 ಡಿಸ್ಟಿಂಕ್ಷನ್, 44 ಪ್ರಥಮ ದರ್ಜೆ, 15 ದ್ವಿತೀಯ ದರ್ಜೆ, 7 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಪ್ರಜ್ವಲ ಸಿಂಗೆ ಶೇ 96.80, ವೈಷ್ಣವಿ ಬುದ್ನಿ ಶೇ 96, ಹರ್ಷಿತ ದೆಲ್ಜಿ ಶೇ 95.84, ಅಡವೇಶ ಬೆಳಗಲಿ ಶೇ 95.20, ಅಂಕ ಪಡೆದಿದ್ದಾರೆ.

ಸಾಯಿ ನಿಕೇತನ ಕನ್ನಡ ಮಾಧ್ಯಮ: ಸಮರ್ಥ ಕದಂ ಶೇ 96.96 ಅಂಕಗಳನ್ನು ಪಡೆದು ಪ್ರಥಮ, ಸೋನು ಬಿ.ಪಾಟೀಲ ಶೇ 95.98 ದ್ವಿತೀಯ, ಸುಮಿತ ದುರೆ ಶೇ 94.56 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಕನ್ನಡ ಮಾಧ್ಯಮದಲ್ಲಿ 15 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 42 ಪ್ರಥಮ ದರ್ಜೆಯಲ್ಲಿ, 10 ದ್ವಿತೀಯ ದರ್ಜೆ ಹಾಗೂ 7 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-19-1672939724

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.