ಮೈಸೂರು: ಇಲ್ಲಿನ ವಾಗ್ದೇವಿ ನಗರದಲ್ಲಿರುವ ಪುಟ್ಟೀರಮ್ಮ ಕಿವುಡು ಹೆಣ್ಣು ಮಕ್ಕಳ ವಸತಿ ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದೊರೆತಿದೆ.

ಪರೀಕ್ಷೆ ಬರೆದಿದ್ದ ಸೌಜನ್ಯಾ (ಶೇ 76.70), ಶಾಹಿಮಾ (ಶೇ 76.47), ನಂದಿನಿ (ಶೇ 76.23), ಪಾರ್ವತಮ್ಮ (ಶೇ 75.29), ಪಾವನಿ (ಶೇ 73.41), ಶ್ರದ್ದ (ಶೇ 70.82), ಟಿ.ಎಂ. ಸಂಜನ (ಶೇ 70.35), ಒ.ಎಂ.ವೈಭವಿ (ಶೇ 70.35), ಅನುಷ್ಕ.ಎನ್ (ಶೇ 69.60), ಹಂಷಿಕ (ಶೇ 67.29), ರಂಜಿತಾ (ಶೇ 67.70), ಎಚ್.ಎನ್.ಭವಾನಿ (ಶೇ 64.00), ಸೌಮ್ಯಾ (ಶೇ 62.58), ಎಸ್.ಆರ್. ನಮ್ರತಾ (ಶೇ 57.88), ಆಫಿಪಾ ಕೌನಯ (ಶೇ 55.52), ಇಂಚರ (ಶೇ 42.82) ಉತ್ತೀರ್ಣರಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-39-1282794339

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.