ನರಗುಂದ: ಪಟ್ಟಣದ ಕಂಠಿ ಶಿಕ್ಷಣ ಸಂಸ್ಥೆಯ ಬಸವೇಶ್ವರ ವಿದ್ಯಾಲಯ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಶೇ 97.77ರಷ್ಟಾಗಿದೆ.

ತೇಜಸ್ ಬಿಜಾಪುರ (ಶೇ 98.56) ತಾಲ್ಲೂಕಿಗೆ ದ್ವಿತೀಯ ಹಾಗೂ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ರೋಹಿತ್ ಬೋಸಲೆ (ಶೇ 97.12) ದ್ವಿತೀಯ ಹಾಗೂ ವಿನಾಯಕ ದಂಡಿನ್ (ಶೇ 95.20) ತೃತೀಯ ಸ್ಥಾನ ಗಳಿಸಿದ್ದಾರೆ.

ಅಭಿನವ್ ಬನಪ್ನವರ (ಶೇ 94.40), ಆದಿತ್ಯ ಕಮ್ಮಾರ್ (ಶೇ 92.96), ಭೂಷಣ್ ಹೆಗಡೆ (ಶೇ 92.96), ಚೇತನ ಸಾತಣ್ಣವರ್ (ಶೇ 92.32), ಜಿಶಾನ್ ತಹಶೀಲ್ದಾರ್ (ಶೇ 92.16), ಅಪೇಕ್ಷಾ ಐ.ಕೆ (ಶೇ 92), ದೀಕ್ಷಾ ಪಾಟೀಲ್ (ಶೇ 91.84), ಮಂಜು ಭೋಸಲೆ (ಶೇ 91.02), ಮನೀಶ್ ಜಲಗೇರಿ (ಶೇ 90.08) ಅಂಕ ಗಳಿಸಿ ಒಟ್ಟು 9 ವಿದ್ಯಾರ್ಥಿಗಳು ಶೇ 90 ಅಂಕ ಗಳಿಸಿ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ.

45 ವಿದ್ಯಾರ್ಥಿಗಳಲ್ಲಿ 21 ವಿದ್ಯಾರ್ಥಿಗಳು ಡಿಸಿಂಕ್ಷನ್ ಉತ್ತೀರ್ಣರಾಗಿದ್ದಾರೆ.

ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಕಂಠಿ ಶಿಕ್ಷಣ ಸಂಸ್ಥೆಯ ಚೇರ್ಮನ್ ಸಿ.ಜಿ.ಕಂಠಿ, ಕಾರ್ಯದರ್ಶಿ ಎಸ್.ಜಿ.ಕಂಠಿ ಹಾಗೂ ಆಡಳಿತ ಮಂಡಳಿ ಸದಸ್ಯರು, ಮುಖ್ಯಶಿಕ್ಷಕಿ ಆಫ್ರೀನ್ ಪಟೇಲ್, ಆಡಳಿತಾಧಿಕಾರಿ ಕಾವೇರಿ ಪಾಟೀಲ್ ಹಾಗೂ ಬೋಧಕ,ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-23-1134557159

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.