ನರಗುಂದ: ಪಟ್ಟಣದ ಜ್ಞಾನ ಮುದ್ರಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ.

ಸ್ಪಂದನಾ ದಾಟನಾಳ (ಶೇ 98)ಶಾಲೆಗೆ ಪ್ರಥಮ, ಅಂಕಿತಾ ನರಗುಂದ (ಶೇ 96.16) ದ್ವಿತೀಯ ಹಾಗೂ ಸಹನಾ ಹನಸಿ (ಶೇ96) ತೃತೀಯ ಸ್ಥಾನ ಗಳಿಸಿದ್ದಾರೆ.

ನಾಗವೇಣಿ ನಾಯ್ಕರ (ಶೇ 95.52), ಶ್ರೀಲಕ್ಷ್ಮಿ ಬೂದಿಹಾಳ, ಚಿನ್ಮಯಿ ಪಾಟೀಲ (ಶೇ 95), ಗೌಶೀಯಾ ನರಗುಂದ (ಶೇ 94.4), ಪ್ರಶಾಂತ ಜಾಧವ (ಶೇ94.2), ಸ್ಫೂರ್ತಿ ಮೋಟೆ (ಶೇ94.2), ತನ್ಮಯ ಧೋತ್ರದ (ಶೇ 94), ಅಕ್ಷತಾ ಬಿದರಿ (ಶೇ 94), ನವೀನ ಸುಳ್ಳದ (ಶೇ 94), ಶ್ರಾವಣಿ ಮಂಟೂರ (ಶೇ 94), ಕಿರಣ ಕಂಬಳಿ (ಶೇ 93.2), ಕಾವ್ಯ ಬ್ಯಾಹಟ್ಟಿ (ಶೇ 93), ಸ್ವಾತಿ ಪಾಟೀಲ (ಶೇ 93), ಸ್ನೇಹಾ ಪಾಟೀಲ (ಶೇ 93), ರೋಹನ ಪಾಟೀಲ (ಶೇ 92), ನಂದಿತಾ ಲಿಂಗನಗೌಡ್ರ (ಶೇ 91), ಸಹನಾ ಬಾರಕೇರ (ಶೇ 91), ಪ್ರಜ್ವಲ ಕಲ್ಲೂರಮಠ (ಶೇ 90), ಸ್ಮಿತಾ ಜಾಲಿಹಾಳ (ಶೇ 90), ರಿನಾಜ್ ನದಾಫ (ಶೇ 90) ಅಂಕ ಗಳಿಸಿ ಉತ್ತಮ ಸಾಧನೆ ತೋರಿದ್ದಾರೆ.

ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಪ್ರಾಚಾರ್ಯರು ಹಾಗೂ ಬೋಧಕ,ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-23-2008176241

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.