ರಾಣೆಬೆನ್ನೂರು: ತಾಲ್ಲೂಕಿನ ಕವಲೆತ್ತು ಗ್ರಾಮದ ಬಿಎಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಯ ದುರ್ಗಾಮಾತಾ ಪ್ರೌಢಶಾಲೆಯು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ. ಬೀರೇಶ್ ಎನ್.ಕೆ. ಶೇ 91.84 , ಕುಸುಮಾ ಸಿ.ಒ ಶೇ 81.28, ಎಸ್.ಎಲ್. ವೈಷ್ಣವಿ ಶೇ 80.80, ನಾಗರತ್ನಾ ಜಿ.ಬಿ ಶೇ 80.16 ಅಂಕ ಪಡೆದಿದ್ದಾರೆ.

ದೇವರಗುಡ್ಡ ಮಾಲತೇಶ ಪ್ರೌಢಶಾಲೆ: ತಾಲ್ಲೂಕಿನ ದೇವರಗುಡ್ಡ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆಯ ಮಾಲತೇಶ ಪ್ರೌಢಶಾಲೆಯು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 94.80 ಫಲಿತಾಂಶ ದಾಕಲಿಸಿದೆ.

ಪರೀಕ್ಷೆಗೆ ಒಟ್ಟು 77 ವಿದ್ಯಾರ್ಥಿಗಳು ಹಾಜರಾಗಿದ್ದು, 73 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅರ್ಚನಾ ಕರಿಯಾಲಪ್ಪ ಉರ್ಮಿ (ಶೇ 94.08) ಪ್ರಥಮ, ಅರುಣಾ ಕರಿಯಪ್ಪ ಉರ್ಮಿ (ಶೇ 92) ದ್ವಿತೀಯ ದ್ರಾಕ್ಷಿಣಿ ದುರಗಪ್ಪ ಏಳಕುರಿ (ಶೇ 91.68) ತೃತೀಯ ಸ್ಥಾನ ಪಡೆದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-22-1930728908

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.