ರಾಯಬಾಗ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಯಬಾಗ ಶೈಕ್ಷಣಿಕ ವಲಯವು ಶೇ 93.39 ಫಲಿತಾಂಶ ಸಾಧಿಸಿ ಗಮನ ಸೆಳೆದಿದೆ. 6,971 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 6,510 ಮಂದಿ ಉತ್ತೀರ್ಣರಾಗಿದ್ದಾರೆ.

ತಾಲ್ಲೂಕು ಮಟ್ಟದಲ್ಲಿ ಹಾರೂಗೇರಿ ಪ್ರಗತಿ ಪ್ರೌಢಶಾಲೆಯ ಲಕ್ಷ್ಮೀ ಸಂತೋಷ ಕೌಲಗಿ ಶೇ 99.52 ಅಂಕಗಳೊಂದಿಗೆ ಪ್ರಥಮ, ಅದೇ ಶಾಲೆಯ ಸೌಮ್ಯಾ ಸುಧೀರ ತೇರದಾಳ ಹಾಗೂ ಐಶ್ವರ್ಯಾ ಸಿದ್ದಾರೂಢ ಕಾಮೆರಿ, ಮೊರಾರ್ಜಿ ವಸತಿ ಶಾಲೆಯ ಸೌಜನ್ಯ ಸಿದ್ದಪ್ಪ ಅಂಗಡಿ ತಲಾ ಶೇ 99.36 ಅಂಕ ಗಳಿಸಿದ್ದಾರೆ.

ಹಾರೂಗೇರಿ ಚನ್ನವೃಷಭೇಂದ್ರ ಸಂಸ್ಥೆಯ ಆಕಾಂಕ್ಷಾ ಸಂತೋಷ ಮಂಗಸೂಳಿ, ಪ್ರಗತಿ ಪ್ರೌಢಶಾಲೆಯ ಲಾವಣ್ಯ ಲಕ್ಷ್ಮಿಕಾಂತ ಮೂಳೆ ತೃತೀಯ, ಭಗವಾನ್ ಇಂಗ್ಲಿಷ್ ಮಾಧ್ಯಮ ಶಾಲೆಯ ಕೃಷ್ಣ ಕಲ್ಲಪ್ಪ ಬಡಿಗೇರ, ಆದಿತ್ಯ ವಿನಾಯಕ ನೇಸರಗಿ, ಪ್ರಗತಿ ಪ್ರೌಢಶಾಲೆಯ ಸೌಪರ್ಣಿಕಾ ರಾಜು ಖೇತಗೌಡ ತಲಾ ಶೇ 99.04 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ರಾಯಬಾಗ ಶೈಕ್ಷಣಿಕ ವಲಯವು ಜಿಲ್ಲೆಯಲ್ಲಿ 6ನೇ ಸ್ಥಾನ ಪಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್. ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-21-267710954

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.