ಸೇಡಂ: ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸಂಚಾಲಿತ ವಿವಿಧ ಪ್ರೌಢಶಾಲೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಿದೆ ಎಂದು ಸಮಿತಿಯ ಅಧ್ಯಕ್ಷ ಸದಾಶಿವ ಸ್ವಾಮೀಜಿ ತಿಳಿಸಿದ್ದಾರೆ.

ನರ್ಮದಾ ದೇವಿ ಗಿಲಡಾ ಕನ್ಯಾಪ್ರೌಢಶಾಲೆ: ನರ್ಮದಾದೇವಿ ಕನ್ಯಾಪ್ರೌಢಶಾಲೆಯ ಪರೀಕ್ಷೆಗೆ ಹಾಜರಾದ 45 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಡಿಸ್ಟಿಂಕ್ಷನ್ 7, ಪ್ರಥಮ 21, ದ್ವಿತೀಯ 11 ಮತ್ತು ತೃತೀಯ ಶ್ರೇಣಿಯಲ್ಲಿ 6 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಶೃತಿ ಶೇ 92.16, ಅರ್ಪಿತಾ (ಶೇ 91.68), ಪ್ರಗತಿ (ಶೇ 91.36), ರಾಣಿ (ಶೇ 91.04), ಚೈತ್ರಾ (ಶೇ 90.56) ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.

ವಿದ್ಯಾಮಂದಿರ ಆಂಗ್ಲಮಾಧ್ಯಮ ರಾಜ್ಯ ಪಠ್ಯಕ್ರಮ: ನಗರದ ಹೊರವಲಯದಲ್ಲಿರುವ ವಿದ್ಯಾಮಂದಿರ ಆಂಗ್ಲಮಾಧ್ಯಮ ರಾಜ್ಯಪಠ್ಯಕ್ರಮ ಶಾಲೆಯ 28 ವಿದ್ಯಾರ್ಥಿಗಳಿಗೂ ಉತ್ತೀರ್ಣರಾಗಿದ್ದು, ಶೇ100ರಷ್ಟು ಫಲಿತಾಂಶ ಸಾಧಿಸಿದೆ.

ಡಿಸ್ಟಿಂಕ್ಷನ್ 5, ಪ್ರಥಮ 15, ದ್ವಿತೀಯ 6 ಮತ್ತು ತೃತೀಯ ಶ್ರೇಣಿಯಲ್ಲಿ 2 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಮೀನಾ ಶೇ 86.72, ಚಂದನಾ ಶೇ 86.24, ಐಶ್ವರ್ಯ ಶೇ 85.76 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಮಾತೃಛಾಯ ಪ್ರೌಢಶಾಲೆ: ನಗರದ ಮಾತೃಛಾಯ ಪ್ರೌಢಶಾಲೆ ಶೇ 92.24ರಷ್ಟು ಫಲಿತಾಂಶ ಸಾಧಿಸಿದೆ. ಪರೀಕ್ಷೆ ಬರೆದ 116 ವಿದ್ಯಾರ್ಥಿಗಳಲ್ಲಿ 107 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಉನ್ನತ 11, ಪ್ರಥಮ 49, ದ್ವಿತೀಯ 14, ತೃತೀಯ ಶ್ರೇಣಿಯಲ್ಲಿ 33 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ನಿಖಿತಾ ಶೇ 93.28, ನಂದಿನಿ ಶೇ 93.12, ರಶ್ಮಿ ಪಾಟೀಲ ಶೇ 92.32, ಗುರುಪ್ರಸಾದ ಶೇ 92, ಭವಾನಿ ಶೇ 90.56, ರಂಜನಾ ಶೇ 90.56, ನಾಗರಾಜ ಶೇ 90.24, ಭಾಗ್ಯಶ್ರೀ ಶೇ 88.8, ಕೀರ್ತಿ ಶೇ 87.84, ವೈಷ್ಣವಿ ಶೇ 87.68 ಮತ್ತು ಭಾಗ್ಯಶ್ರೀ ಶೇ 86.72 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-31-1591330311

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.