ಸೇಡಂ: ನಗರದ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ವಿದ್ಯಾಮಂದಿರ ಸಿಬಿಎಸ್ಇ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಸಿಬಿಎಸ್ಇ ಆಂಗ್ಲಮಾಧ್ಯಮ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದಿದ್ದಾರೆ ಎಂದು ಪ್ರಾಚಾರ್ಯೆ ಶೋಭಾರಾಣಿ ಪಾಟೀಲ ತಿಳಿಸಿದ್ದಾರೆ.

ಒಟ್ಟು 94 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 94 ವಿದ್ಯಾರ್ಥಿಗಳು ಉತ್ತೀರ್ಣಾಗುವ ಮೂಲಕ ಪ್ರತಿಶತ ಫಲಿತಾಂಶ ಪಡೆದಿದ್ದಾರೆ. ಉನ್ನತ ಶ್ರೇಣಿ-26, ಪ್ರಥಮ ಶ್ರೇಣಿ-50, ದ್ವಿತೀಯ ಶ್ರೇಣಿ-11, ತೃತೀಯ-7 ವಿದ್ಯಾರ್ಥೀಗಳು ಉತ್ತೀರ್ಣರಾಗಿದ್ದಾರೆ.

ದಿಪಾಂಶಕುಮಾರ ಶೇ 96.00, ಶಿವಾನಿ ಶೇ 93.08, ಪ್ರೇಮಕುಮಾರ ಶೇ 92.08, ನೇಹಾ ಶೇ 92.02, ಕೆ.ಲೋಹಾತಾಕ್ಷಿ ಶೇ 92.02, ಶ್ರೇಯಾ ಶೇ 92.00, ಶೌರ್ಯ ಶೇ 92.00, ಟಿ.ವಿನಯತೇಜ ಶೇ 91.04, ರೋಹಿತ್ ಶೇ 90.04, ಸಂಕೇತ ಸಜ್ಜನ್ ಶೇ 90.04, ಶ್ವೇತಾ ಪುರ್ಮಾ ಶೇ 90.04, ತೇಜಸ್ವಿನಿ 90.02 ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂರಕ್ಷಕ ಬಸವರಾಜ ಪಾಟೀಲ ಸೇಡಂ, ಅಧ್ಯಕ್ಷ ಸದಾಶಿವ ಸ್ವಾಮೀಜಿ, ಆಡಳಿತ ಮಂಡಳಿತ ಸದಸ್ಯರು, ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-31-545395892

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.