ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟದ ದಿ.ಲಯನ್ಸ್ ನವಭಾರತ ಪ್ರೌಢಶಾಲೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದಿದೆ. ಪರಿಕ್ಷೆಗೆ ಕುಳಿತ ವಿದ್ಯಾರ್ಥಿಗಳಲ್ಲಿ 16 ಉನ್ನತ ಶ್ರೇಣಿ, 18 ಪ್ರಥಮ ಸ್ಥಾನ, 12 ದ್ವಿತೀಯ ಸ್ಥಾನ ಪಡೆದಿದ್ದಾರೆ.

ಅದರಲ್ಲಿ ವಿದ್ಯಾರ್ಥಿನಿ ವರ್ಷಾ ನಾಗರಾಜ ಗೊಣೆಪ್ಪನವರ ಶೇ 98.24 ಪ್ರಥಮ, ಗೌತಮ ವಿಜಯಕುಮಾರ ಪಿರೋಜಿ ಶೇ 97.12 ದ್ವಿತೀಯ, ದಿವ್ಯಾ ಮಹೇಂದ್ರಗೌಡ ಪಾಟೀಲ ಶೇ 96.64 ತೃತೀಯ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಶಾಲೆ ಅಧ್ಯಕ್ಷ ಡಾ.ಆರ್.ಎಸ್.ಅಳಲೆಮಠ ತಿಳಿಸಿದ್ದಾರೆ.

ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಫಲಿತಾಂಶ 100 ರಷ್ಟು ಫಲಿತಾಂಶ: ತಾಲ್ಲೂಕಿನ ಶಿವಪುರ ಗ್ರಾಮದಲ್ಲಿನ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಫಲಿತಾಂಶ ಶೇ 100ರಷ್ಟಾಗಿದೆ. ಪರೀಕ್ಷೆಗೆ ಕುಳಿತ 42 ವಿದ್ಯಾರ್ಥಿನಿಯರಲ್ಲಿ 21 ಉನ್ನತ ಶ್ರೇಣಿಯಲ್ಲಿ , 19 ಪ್ರಥಮ ಶ್ರೇಣಿಯಲ್ಲಿ, 2 ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ವಿದ್ಯಾರ್ಥಿನಿ ಗೌತಮಿ ಕಮ್ಮಾರ ಶೇ 96.48 ಪ್ರಥಮ ಸ್ಥಾನ, ಪ್ರೀಯಾಂಕ ಹಿರೇಗೌಡ್ರ ಶೇ 96 ದ್ವಿತೀಯ ಸ್ಥಾನ, ಕೀರ್ತಿ. ಓಲೆಕಾರ ಶೇ 94.24 ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ವಸತಿ ಶಾಲೆ ಪ್ರಾಚಾರ್ಯ ಶಶಿಕಲಾ ಎಚ್ ಎರೇಸೀಮಿ ತಿಳಿಸಿದ್ದಾರೆ.

ಕೀರ್ತಿ ಪ್ರೌಢ ಶಾಲೆ ಉತ್ತಮ ಸಾಧನೆ: ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದ ಕೀರ್ತಿ ಪ್ರೌಢ ಶಾಲೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 29 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. 2 ಪ್ರಥಮ ಸ್ಥಾನ, 13 ದ್ವಿತೀಯ, 9 ತೃತೀಯ ಸ್ಥಾನ , 5 ಪಾಸಾಗಿದ್ದಾರೆ. ಅದರಲ್ಲಿ ವಿದ್ಯಾರ್ಥಿ ಲೋಹಿತ ಎಂ. ಶೇ 93.60 ಪ್ರಥಮ ಸ್ಥಾನ, ಹೇಮಾ ಎ. ಶೇ 86.08 ದ್ವಿತೀಯ ಸ್ಥಾನ, ಮಹೇಶ ಹ.ಕೊಳಲ ಶೇ 81.28 ತೃತೀಯ ಸ್ಥಾನ ಪಡೆಯುವ ಮೂಲಕ ಕೀರ್ತಿ ತಂದಿದ್ದಾರೆ ಎಂದು ಮುಖ್ಯ ಶಿಕ್ಷ ಎಂ.ಬಿ.ಉಂಕಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-22-1261895687

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.