ಶಿಗ್ಗಾವಿ: 2025-26ನೇ ಸಾಲಿನ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಶಿಗ್ಗಾವಿ ತಾಲ್ಲೂಕಿನ ಫಲಿತಾಂಶ ಶೇ 98.27ರಷ್ಟು ಪಡೆಯುವ ಮೂಲಕ ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುತ್ತದೆ.

ಪರೀಕ್ಷೆಗೆ ಹಾಜರಾದ ಒಟ್ಟು 2782 ವಿದ್ಯಾರ್ಥಿಗಳಲ್ಲಿ 1235 ಗಂಡು ಹಾಗೂ 1499 ಹೆಣ್ಣು ಒಟ್ಟು 2734 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಬಿಇಒ ಎಂ.ಬಿ.ಅಂಬಿಗೇರ ಹೇಳಿದರು.

ತಾಲ್ಲೂಕಿನ ಒಟ್ಟು 58 ಪ್ರೌಢಶಾಲೆಗಳಲ್ಲಿ 39 ಪ್ರೌಢಶಾಲೆಗಳು ಶೇ 100 ರಷ್ಟು, 17 ಪ್ರೌಢಶಾಲೆಗಳು ಶೇ 90ರಿಂದ ಶೇ 99 ಸಾಧನೆ ಮಾಡಿರುತ್ತವೆ. ಸರ್ಕಾರಿ ಶಾಲೆಗಳಲ್ಲಿ ಶೇ 98.70, ಅನುದಾನಿತ ಶಾಲೆಗಳಲ್ಲಿ ಶೇ 98.07, ಅನುದಾನರಹಿತ ಶಾಲೆಗಳಲ್ಲಿ ಶೇ 97ರಷ್ಟು ಪರೀಕ್ಷಾ ಫಲಿತಾಂಶ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ 98.65ಪರೀಕ್ಷಾ ಫಲಿತಾಂಶ ಬಂದಿದ್ದರೆ, ನಗರ ಪ್ರದೇಶದಲ್ಲಿ ಶೇ 97.41 ರಷ್ಟು ಪರೀಕ್ಷಾ ಫಲಿತಾಂಶ ಬಂದಿರುತ್ತದೆ. ಕನ್ನಡ ಮಾಧ್ಯಮದಲ್ಲಿ ಶೇ 98.86, ಆಂಗ್ಲ ಮಾಧ್ಯಮದಲ್ಲಿ ಶೇ 99.17, ಉರ್ದು ಮಾಧ್ಯಮದಲ್ಲಿ ಶೇ 92.70 ಪರೀಕ್ಷಾ ಫಲಿತಾಂಶ ಬಂದಿದೆ ಎಂದರು.

ಅದರಲ್ಲಿ ಚನ್ನಪ್ಪ ಕುನ್ನೂರ ಕನ್ನಡ ಪ್ರೌಢಶಾಲೆ ವಿದ್ಯಾರ್ಥಿನಿ ದೀಪ್ತಿ ಧಿರೇಂದ್ರ ಹೆಬ್ಬಾರ ಶೇ 98.72 ಪ್ರಥಮ, ಬಾಡದ ಅಟಲ್ಬಿಹಾರಿ ವಾಜಪೇಯಿ ವಸತಿ ಶಾಲೆ ಗಣೇಶಗೌಡ ಶಂಕರಗೌಡ ಕೋಟಿ ಶೇ 98.56, ಶಿಗ್ಗಾವಿ ಜೆ.ಎಮ್.ಜೆ ಪ್ರೌಢ ಶಾಲೆ ಬಿಂದು ಈರನಗೌಡ ಪಾಟೀಲ ಶೇ 98.56, ಜೆ.ಎಂ.ಜೆ ಪ್ರೌಢ ಶಾಲೆ ಆಯಿಷಾ ಅನ್ವರಸಾಬ ನದಾಫ್ ಶೇ 98.56 ದ್ವಿತೀಯ ಸ್ಥಾನ, ದಿಶಾ ಇಂಟನ್ಯಾಷನಲ್ ಸ್ಕೂಲ್ ಸುಷ್ಮಾ ಬಸನಗೌಡ ಪಾಟೀಲ ಶೇ 98.40 ತೃತೀಯ ಸ್ಥಾನ ಪಡೆದಿದ್ದಾರೆ ಎಂದರು.

ಕನ್ನಡ ಮಾಧ್ಯಮ ವಿಭಾಗದಲ್ಲಿ: ಚನ್ನಪ್ಪ ಕುನ್ನೂರ ಕನ್ನಡ ಪ್ರೌಢಶಾಲೆ ದೀಪ್ತಿ ಧಿರೇಂದ್ರ ಹೆಬ್ಬಾರ ಶೇ 98.72 ಪ್ರಥಮ, ಬಂಕಾಪುರ ಲಯನ್ಸ ನವಭಾರತ ಪ್ರೌಢ ಶಾಲೆ ವಷರ್ೀಣಿ ನಾಗರಾಜ ಗೋಣೆಪ್ಪನವರ ಶೇ 98.24 ದ್ವಿತೀತಿಯ, ಕೋಣನಕೇರಿ ಸರ್ಕಾರಿ ಪ್ರೌಢಶಾಲೆ ಪುಷ್ಪಾ ಮುರಿಗೆಪ್ಪ ಶ್ಯಾಬಣ್ಣವರ ಶೇ 97.76 ತೃತೀಯ ಸ್ಥಾನ ಪಡೆದಿದೆ.

ಆಂಗ್ಲ ಮಾಧ್ಯಮ: ಬಾಡದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಗಣೇಶಗೌಡ ಶಂಕರಗೌಡ ಕೋಟಿ ಶೇ 98.56, ಜೆ.ಎಮ್.ಜೆ ಪ್ರೌಢ ಶಾಲೆ ಬಿಂದು ಈರನಗೌಡ ಪಾಟೀಲ ಶೇ 98.56, ಜೆ.ಎಮ್.ಜೆ ಪ್ರೌಢ ಶಾಲೆ ಆಯಿಷಾ ಅನ್ವರಸಾಬ ನದಾಫ್ ಶೇ 98.56 ಪ್ರಥಮ ಸ್ಥಾನ, ದಿಶಾ ಇಂಟನ್ಯಾಷನ್ ಸ್ಕೂಲದ ಸುಷ್ಮಾ ಬಸನಗೌಡ ಪಾಟೀಲ ಶೇ 98.40 ದ್ವಿತೀಯ ಸ್ಥಾನ, ಜೆ.ಎಮ್.ಜೆ ಪ್ರೌಢ ಶಾಲೆ ಧನುಷಾ ಸಿ.ಎಚ್ ಶೇ 98.24, ಗಂಜಿಗಟ್ಟಿ ಎಮ್.ಡಿ.ಆರ್.ಎಸ್ ಶಾಲೆ ಭಾನುಮತಿ ಪ್ರದೀಪಕುಮಾರ ಹಿರೇಮಠ ಶೇ 98.24 ತೃತೀಯ ಸ್ಥಾನ ಪಡೆದಿದ್ದಾರೆ.

ಉರ್ದು ಮಾಧ್ಯಮ: ಬಂಕಾಪುರದ ಎಸ್.ಎ.ಕ್ಯೂ. ಪ್ರೌಢಶಾಲೆ ಮಹ್ಮದ ಸಾಧಿಕ್ ಬಂಕಾಪೂರ ಶೇ 97.12, ಮಹ್ಮದ್ ಶಮೀರ್ ಜಿ ಶೇ 95.02 ದ್ವಿತೀಯ, ಶಿಗ್ಗಾವಿ ಸರ್ಕಾರಿ ಉರ್ದು ಪ್ರೌಢಶಾಲೆ ಗೌಸಿಯಾಬಾನು ಮೌಲಾಲಿ ನೀರಲಕಟ್ಟಿ ಶೇ 94.56 ತೃತೀಯ ಸ್ಥಾನ ಪಡೆದ ಉತ್ತಮ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-22-1972986370

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.